THE BOOK WAS DRENCHED

UNIVERSAL LIBRARY 0೦

OU 19863

AdVddl | IVSHAINN

OSMANIA bilge J TNE

೧.1೫೩ 312 ೫413 ಓ|[«

ಸಂಪಾದಕ: ಜಿ. ಫಿ. ರಾಜರತ್ನಂ ಸೆ

ಬಿ. ಬಿ. ಡಿ. ಪವರ್‌ ಪ್ರೆಸ್‌ ಬೆಂಗಳೂರು-

(ವಿಟ್ಲ ಹೆಕ್ಕುಗಳೂ ಸಂಖಾದೆಕರೆದು)

ಮೊದಲನೆಯ ಮುದ್ರಣ: ೨೬-೪-೧೯೫೧

ಬೆಲೆ: ಎರಡು ರೂಪಾಯಿ

ಪುಸ್ತಕದ ಪುಟಿ ೯ರಿಂದ ೬೪ ಬೆಂಗಳೂರಿನ ಶ್ರೀ ಬಿ. ಎಸ್‌. ಐಯಂಗಾರ್‌ ಅವರಿಂದಲೂ ಇನ್ನು ಉಳಿದುದು ಅಷ್ಟೂ ಬಿ. ಬಿ. ಡಿ. ಪವರ್‌ ಪ್ರೆಸ್ಸಿನ ಶ್ರೀ ಯು. ನರಸಿಂಹ ಮಲ್ಯ ಅವರಿಂದಲೂ ಅಚ್ಚಾಯಿತು.

ಸನ್ನಿತ್ರರಾದ ಶ್ರೀ ಕೆ. ವಿ ಐಯರ್‌ ಅನರ ಮಕ್ಕಳಿಗೆ ವಿಶ್ವಾಸಪೂರ್ನಕನಾಗಿ ಸಕಲ ಮಂಗಲಗಳನ್ನು ಕೋರಿ ಕೊಟ್ಟದ್ದು

ನಿವಾಹಮಂಗಲ

ಪ್ರಿಯತರಲವಂಗಲವಲೀ- ದ್ವಯಕ್ಕನಮೇಕೈಕ ಲಲಿತಶಾಖಾಯೋಗಂ

ನಯದಿಂ ಸಮನಿಸನೋಲಾ- ಪ್ರಿಯಂಗಮಾ ಪ್ರಿಯೆಗಮಾಯ್ತು ಸಾಣಿಗ್ರಹಣಂ

ಫೆಂದಳಿಕರೇರಿಡ ಮಾನಂ ಬಂದ ವಸಂತದೊಳನಂಗನಂಗನೆ ಸಹಿತೆ- ಳ್ಹಂದು ಬಲವಂದು ಮಸನ್ನಿಸು- ವಂದದೆ ಬಲಗೊಂಡರಗ್ನಿಯಂ ದಂಪತಿಗಳ್‌

ಕಡುಮೇಳವುಳ್ಳವರ್‌ ಕಾ- ಲ್ರಿಡಿನಿಡಿಯೆನೆ ಕುನರನೋಹಳೆಸೆವುಂಗುಟಮಂ

ಪಿಡಿದು ನಸುನಗುತಮಾಕೆಯ ಕಡುರಾಗದೆ ಸಪ್ತಪದಿಗಳಂ ಮೆಟ್ಟಸಿದಂ

ನಿಟ್ಟಿಯ್ದೆಯಾಗು ಪತಿಯೊಳ್‌

ತೊಟ್ಟ ನುನಶೆಯಾಗು ಶೀಲವತಿಯಾಗು ಚಿರಂ ನಿಟ್ಟಾಯುನಾಗು ನೀನೆಂ”

ದಿಟ್ಟಿರ್‌ ಸೇಸೆಯನಗಣ್ಯಪುಣ್ಯಾಂಗನೆಯರ್‌

(ಅನುವಾಜಕ್ಕೆ ಪುಟ ೧೧೭, ೧೧೮ ನೋಡಿ.)

ಅರಿಕೆ

ಮೊನ್ನೆ ನೆಮ್ಮ ಸ್ನೇಹಿತರ ಮನೆಯಲ್ಲಿ ಮದುವೆಯಾಯಿತು. ಮದುಮಕ್ಕಳಿಗೆ ಮಂಗಲಗಳನ್ನು ಭಾವಿಸಿಕೊಡಬೇಕೆಂದು ಸಪ್ತಪದಿ ಸಿದ್ಧ ವಾಯಿತು.

ನಡುವೆಯ ಕಾಲಗಳಲ್ಲಿ ಮದುಮಕ್ಕಳು ಲಕ್ಷಿ ಕ್ಲೋನಾರಾಯಣರಂತೆ, ಇಂದ್ರ ಇಂದ್ರಾ ಣಿಯರಂತೆ, | ಪರಮೇಶ್ವ ರರಂತೆೆ ವಸಿಷ್ಠ NE ರತಿ ಮನ್ಮಥಧರಂತೆ, ಇನ್ನೂ 1 ಅನ್ಯೋನ್ಯ ಧ್ರುವದಂಪತಿಗಳಂತೆ ಬದುಕಿ ಬಾಳಲಿ ಎಂದು ಹರಸುವುದೂ

ರೈ ಸುವುದೂ ನಮ್ಮ ಪದ್ಧ ತಿ. ಅದೇ ಪದ್ಧ ತಿಗೆ ಸೇರಿದ್ದು ಸಪ್ತಪದಿ.

ಸಃ ಉದ್ದೆ ಸಿದ್ಧನಾದ ಸಪ್ತಪದಿಯಲ್ಲಿ “ತೋಕೋತ್ತ ವೆನ್ಸಿಸಿ ಪ್ರ ಸಿದ್ಧ ವಾಗಿರುವ ಏಳು ವಿವಾಹ ಮಹೋತ್ಸ ವಗಳ ಚಿತ್ರವಿದೆ. ವಿಷ್ಣುವಿನಲ್ಲಿ ನಿಶ್ವಾಸವುಳ್ಳ ವರು, ಶಿವನಲ್ಲಿ ಶ್ರದ್ಧೆ ಯುಳ್ಳ ವರು, ಚಿನನಿಗೆ ಶರಣಾದವರು--ಎಲ್ಲರಿಗೂ ರುಚಿಯಾಗುವಂತೆ ಇಲ್ಲಿನ ವರ್ಣನೆಗಳ ಪೋಣಿಕೆಯಾಗಿದೆ.

ಹೀಗೆ ಏಳು ಹೆಜ್ಜೆ ಗಳಲ್ಲಿ ಚಿತ್ರಗೊಂಡಿರುವ ವಿವಾಹನುಹೋತ್ಸವ ಗಳ ಸಪ್ತಪದಿಗೆ ಆರಂಭದಲ್ಲಿ ಸೈ ನಾಂದೀಮಂಗಲವೂ ಮುಕ್ತಾ ದಲ್ಲಿ ಒಂದು ಸೋಬಾನೆಯೂ ಹೊಂದಿ, ಚಿತ್ರಕ್ಕೆ ಸಂಬದ್ಧವಾದ ಚೌಕಟ್ಟಾಗಿದೆ.

ನಾಂದೀಮಂಗಲ್ಯ ಏಳು ವಿವಾಹ ವರ್ಣನೆಗಳು, ಸೋಬಾನೆ ಇವೇ "ಸಸ್ಮಪದಿ'ಯ ಮಾತೃಕೆ. (ಪುಟಿ ರಿಂದ ೩೨)

ಅನಂತರ, ಪರಿಶಿಷ್ಟ: ಹೆಣ್ಣನ್ನು ಕುರಿತು ಗಂಡನ್ನು ಕುರಿತು ಅವರ ಕುಲವನ್ನು ಕುರಿತು ಅವರ ಅಲಂಕಾರವನ್ನು ಕುರಿತು ಅವೆರ ಮೆದು ವೆಯ ಮನೆಯನ್ನು ಕುರಿತು, ಅಲ್ಲಿನ ಸಜ್ಜನ್ನು ಕುರಿತ್ಕ, ಅವರ ಮದು ವೆಯ ಹೆಜ್ಜೆಗಳನ್ನು ಕುರಿತು ಮದುವೆ ಮುಗಿದ ಮೇಲೆ ಹೆಣ್ಣನ್ನು ಗಂಡಿಗೆ ಒಪ್ಪಿಸುವುದನ್ನು ಕುರಿತು. (ಪುಟ ೩೩ ರಿಂದ ೬೪.)

ಸಪ್ತ ಪದಿ

ಇದುವರೆಗೆ ನಿರೂಸಮಾಡಿದುದೆಲ್ಲಾ ಪದ್ಯರೂಪದಲ್ಲಿದೆ, ಇದರ ಭಾಷೆ ಯೆಲ್ಲಾ ಹಳೆಯ ಕಾಲದ್ದು. ಓದಿದವರಿಗೆ ಇದರೊಳಗಿನ ಭಾವನೆ ಗಳೆಲ್ಲಾ ವೇದಮಂತ್ರಗಳ ಭಾವನೆಗಳಂತೆಯೇ ಎದೆಗೆ ಎಟುಕದೆ ಕಿವಿಯ ಕೊನೆಗೇ ನಿಂತುಬಿಡುತ್ತವೆ. ಆದಕಾರಣದಿಂದ ಮುಂದೆ (ಪುಟ ೬೫ ರಿಂದ ೧೨೪) ಸಪ್ತಪದಿಯ ಗದ್ಯಾನುನಾದನನ್ನು ಒದಗಿಸಲಾಗಿದೆ. ಅಲ್ಲಿ ಪದ್ಯಗಳಿಗೆ ಅನ್ವಯಕ್ರಮವಾಗಿ ಅನುವಾದವನ್ನು ಬರೆದಿದೆ. ಎಲ್ಲೆಲ್ಲಿ ಸಂಸ್ಕೃತ, ಹಳಗನ್ನಡ ಪದಗಳಿಗೆ ಅರ್ಥವಾಗದೆ ಇರಬಹುದೋ ಅಲ್ಲೆಲ್ಲ () ಪ್ರಕಾರವಾದ ಆವರಣದೊಳಗೆ ಅರ್ಥ ಕೊಟ್ಟಿದೆ. ಕೆಲವು ಕಡೆ, ಅದೇ ಆವರಣಗಳ ಒಳಗೆ, ಅರ್ಧದ ಜೊತೆಗೆ ಅಗತ್ಯವೆನ್ನಿಸಿದ ಕೆಲವು ವಿವರಣೆಗಳನ್ನು ಕೊಟ್ಟಿ ರುವುದೂ ಉಂಟು.

ಅಲ್ಲಿಗೂ ಏನಾದರೂ ಇನ್ನೂ ಅರ್ಥವಾಗದೆ ಕಷ್ಟ ಉಳಿದಿದ್ದರೆ, ಅಂಥವನ್ನು ಕಡೆಯ ಟಿಪ್ಪಣಿಗಳು ಎಂಬಲ್ಲಿ (ಪುಟಿ ೧೩೩ರಿಂದ ೧೩೬) ನೋಡಿಕೊಳ್ಳಬಹುದು.

ಮತ್ತೆ, ವಿವಾಹವಾಗುವ ವಧೂವರರು ವಿವಾಹವಾಗುವ ಕಾಲ ದಲ್ಲೂ ವಿವಾಹವಾದ ಅನಂತರದಲ್ಲೂ ವಿವಾಹದ ಮಂತ್ರಗಳನ್ನು ಅರ್ಥ ಮಾಡಿಕೊಂಡರೆ ವಾಸಿ ಎಂಬ ಉದ್ದೇಶದಿಂದ ವಿವಾಹದ ಮಂತ್ರಗಳಲ್ಲಿ ಮುಖ್ಯವಾದ ಕೆಲವನ್ನು ಆಯ್ದು (ಪುಟ ೧೨೫ ರಿಂದ ೧೩೧) ಕೊಟ್ಟಿದೆ. ಅದರ ಜೊತೆಗೆ ನಮ್ಮ ಪ್ರಾಚೀನ ಧರ್ಮಶಾಸ್ತ್ರಕಾರರು ಹೇಳಿರುವ ದಾಂಪತ್ಯ ಧರ್ಮನನ್ನು ತಿಳಿಸುವ ಶ್ಲೋಕಗಳೂ ಪುಟ ೧೩೨ರಲ್ಲಿ ಇವೆ.

ಹಳಗನ್ನಡದ ಪರಿಚಯ ಸಾಲದೆ, ಪುಸ್ತಕ ಓದುವವರಿಗೆ ಒಂದು ಎರಡು ಸೂಚನೆ.

ಮೊದಲಿಂದ ಓದಬೇಡಿ. ಅರುವತ್ತೈ ದನೆಯ ಪುಟಿದಿಂದ ತೊಡಗಿ.

ಒಟ್ಟಿಗೇ ಒಂದೇ ಸಲ ಉದ್ದಕ್ಕೆ ಅಷ್ಟನ್ನೂ ಓದಿ ಮುಗಿಸಿಬಿಡಲು ಆಶಿಸಬೇಡಿ. ಬೇಕಾದರೆ, ಒಂದು ಸಲ ಅಷ್ಟರಮೇಲೂ ಕಣ್ಣು ಓಡಿಸಿ; ಬಾಧಕವಿಲ್ಲ. ಆದರೆ, ಒಂದು ಸಲಕ್ಕೆ ಒಂದು ವಿಭಾಗವನ್ನು ಕಡೆಯಪಕ್ಷ ಎರಡೆರಡು ಸಲವಾದರೂ ಓದಿಕೊಂಡಕೆ ಮೇಲು.

ಅರಿಕೆ

ಏಕೆಂದರೆ, ಇದು " ಖುಷಿ "ಗಾಗಿ ಓದಿ ಮುಗಿಸುವ ಪುಸ್ತಕವಲ್ಲ. ಕೊಂಚ ಕೊಂಚವಾಗಿ, ಸಾವಧಾನದಿಂದ, ಎತ್ತಿಕೊಂಡುದನ್ನು ಅಗಿದು ಅರಗಿಸಿಕೊಳ್ಳುತ್ತ, ಜೀವಕ್ಕೆ ಪುಷ್ಟಿ ಪಡೆಯುವುದಕ್ಕಾಗಿ, ಭಾವನೆ ಗಳನ್ನು ಬೆಳೆಸಿಕೊಳ್ಳಬೇಕೆಂಬ ಶ್ರದ್ಧೆಯಿಂದ ಭಕ್ತಿಯಿಂದ ತಿರುವ ಬೇಕಾದದ್ದು, ಸಪ್ತಪದಿ.

ಹೀಗೆ ಗದ್ಯಾನುವಾದವನ್ನು ಓದಿ ಮುಗಿಸಿ ಆದಮೇಲೆ, ನಿಮಗೆ ತುಂಬ ಮೆಚ್ಚಿಕೆಯಾದ ಭಾಗವನ್ನೋ ಅಥವಾ ಪದ್ಯವನ್ನೋ ಆಯ್ದು ಕೊಂಡು, ಅದಕ್ಕೆ ಹೊಂದುವ ಮೂಲ ಹಳಗನ್ನಡ ಪದ್ಯವನ್ನು ಒಮ್ಮೆ ಓದಿರಿ. ಮೊದಲ ಓದಿಗೆ ಪದ್ಯ ನಾಲಿಗೆಗೆ ಸಿಕ್ಕದೆ ಹೋಗಬಹುದು. ಆದರೆ ಬಿಡಬೇಡಿ, ಗದ್ಯದ ಮೂಗುದಾರವನ್ನು ಮೆಲ್ಲಗೆ ಎಳೆದು ಪದ್ಯದ ಪಡ್ಡೆ ಹಸುವನ್ನು ಹಿಡಿದು, ಭಾವದ ಹಾಲನ್ನು ಹೆಚ್ಚಿಸಿಕೊಳ್ಳಿರಿ.

ಪದ್ಯಗಳನ್ನು ಓದುವಾಗ, ನಿಮಗೆ ಲಿಪಿಯ ತೊಡಕಾದರೂ ಆದಷ್ಟುಮಟ್ಟಿಗೆ ಕಡಮೆಯಾಗಲೆಂದು, ಹಳಗನ್ನಡದ "ಐ, ಅ' ಎಂಬ ಅಕ್ಷರಗಳನ್ನು ಮುದ್ರಣದಲ್ಲಿ ಹೊಸಗನ್ನಡದ "ರೃಳ'ಅಕ್ಷರಗಳಿಂದಲೇ ಕಾಣಿಸಿದ್ದೇನೆ.

ಪದ್ಯಗಳನ್ನು ಓದದೆ, ಬರಿಯ ಗದ್ಯ ಓದಿದ ಅಸ್ಪಕ್ಕೆ ನಿಲ್ಲಿಸಿ ಬಿಡುವುದೆಂದರೆ, ಹಣ್ಣಿನ ಹೆತ್ತುಪಾಲಿನಲ್ಲಿ ಎಂಟುಪಾಲಿನ ರಸವನ್ನು ಒಲ್ಲದೆ, ಎರಡು ಪಾಲು ತಿರುಳಿನ ಹೀದೆಯನ್ನು ಬಾಯಿಗೆ ಹಾಕಿಕೊಂಡ ಹಾಗೆ. ಗದ್ಯದಲ್ಲಿ ಇರುವ ನನ್ನ ಮಾತುಗಳನ್ನು ಓದುವುದಕ್ಕಿಂತ ಪದ್ಯದಲ್ಲಿರುವ ಪ್ರಾಚೀನ ಕವಿಗಳ ಮಾತುಗಳನ್ನು ಗಟ್ಟಿಯಾಗಿ ಓದಿ ಕೊಳ್ಳುವುದು ಏನು ಸುಖ, ಏನು ಹಿತ ಎಂಬುದನ್ನು ಕಾವ್ಯದ ಸವಿ ಬಲ್ಲವರೇ ಬಲ್ಲರು.

ಆದ್ದರಿಂದ, ಗದ್ಯಾನುವಾದದ ನಿಚ್ಚಣಿಕೆಯನ್ನು ಬಿಗಿಹಿಡಿದು ಹೆಜ್ಜೆ ಹೆಜ್ಜೆಯಾಗಿ ಹತ್ತಿ ಹೋಗಿರಿ. ಪ್ರಾಚೀನ ಕಾವ್ಯಸೌಧದ ಮೇಲೆ ಮುಟ್ಟ, ನಿಶ್ರೇಯಸವನ್ನು ಪಡೆಯಿರಿ.

ಸಪ್ತಪದಿಯೊಳಗಿನ ಕಾವ್ಯಭಾಗಗಳೆಲ್ಲವೂ ಶತಶತಮಾನಗಳ ಕಾಲದಿಂದ ಕೆಡದೆ ಕನ್ನಡಕ್ಕೆ ಮೂಗುತಿಯಾಗಿ, ಓಲೆಯ ಭಾಗ್ಯವಾಗಿ,

ಸಪ್ತ ಪದಿ

ಕೊರಳಿನ ಮಿನುಗಾಗಿ, ಹೆಸ್ತವಲಯಗಳಾಗಿ, ಹರಿದ್ರಾಕುಂಕುಮವಾಗಿ ನಿಡಿದುಕಾಲದಿಂದ ನಡೆದುಬಂದಿರುವ ಮುತ್ತೈದೆತನದ ಮಹಾಕವಿ ಗಳಿಂದಲೂ ಒಬ್ಬಾಕೆ ಕವಯಿತ್ರಿಯಿಂದಲೂ ಆಯ್ದುತಂದ ಉತ್ತಮ ಕೃತಿಖಂಡಗಳು. ಇಂಥ ಕಡೆ, ನೇರಾಗಿ ಅವರ ಮಾತಿಗೇ ಕಿವಿ ಕೊಡು ವುದರಿಂದ ಕೇಳಿದವರ ಕಿವಿಗೆ ಹಿತ್ಕ ಮನಸ್ಸಿಗೆ ಮಂಗಲ, ಜೀವಕ್ಕೆ ಶೋಭಾನ.

ಈಗ ಪದ್ಯವಿಭಾಗಗಳನ್ನೂ ಆದರ ಕರ್ತೃಗಳನ್ನೂ ಕುರಿತು ಎರಡೆರಡು ಮಾತು ಹೇಳುವುದು ಪ್ರಕೃತ.

ನಾಂದೀಮುಂಗಲನನ್ನು ಹದಿಬದೆಯ ಧರ್ಮ'ದಿಂದ ಆಯ್ದು ಕೊಂಡಿದೆ. ಹದಿಬದೆ ಎಂದರೆ ಪತಿವ್ರತೆ. ಪತಿವ್ರತಾ ಧರ್ಮವನ್ನು ಕುರಿತು ಕನ್ನಡದಲ್ಲಿ ಮುದ್ದಾದ ಸಾಂಗತ್ಯಗಳನ್ನು ಬರೆದ ಸಂಜೆಯ ಹೊನ್ನಮ್ಮ ಎಂಬವಳು ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಮೈಸೂರಿನ ಅರಸರಾಗಿದ್ದ ಶ್ರೀ ಚಿಕದೇವರಾಜರಿಗೆ ಎಲೆ ಅಡಿಕೆಯ ಚೀಲ ಹೊರುವ ಊಳಿಗ ಮಾಡುತ್ತಿದ್ದಳು. ಈಕೆ ತನ್ನ ಕಾವ್ಯದ ಪ್ರತಿ ಯೊಂದು ಸಂಧಿಯ ಆರಂಭದಲ್ಲಿಯೂ ಎರಡೆರಡು ಪದ್ಯಗಳನ್ನು ತನ್ನ ದೇವರಿಗೆ ಮೀಸಲುಮಾಡಿ, ಮೊದಲನೆಯದರಲ್ಲಿ ವಿಷ್ಣುವನ್ನೂ ಎರಡನೆ ಯದರಲ್ಲಿ ವಿಷ್ಣು ಪತ್ಲಿಯನ್ನೂ ಸ್ಲುಕಿಮಾಡುತ್ತ; ಪ್ರಸ್ತಾಪದಲ್ಲಿಯೇ ಅವರಿಬ್ಬರ ಗಾಢವಾದ ಅನ್ಯೋನ್ಯತೆಯನ್ನು ಚಿತ್ರಿಸಿದ್ದಾಳೆ. ಇಲ್ಲಿ ಅವಳಿಪದ್ಯಗಳನ್ನೆಲ್ಲ ಒತ್ತಟ್ಟಿಗೆ ಮಾಲೆ ಕಟ್ಟಿದೆ.

ಶ್ರೀ ಪಾರ್ವತೀ ಪರಮೇಶ್ವರರ ವಿನಾಹ ಹನ್ನೆರಡನೆಯ ಶತಮಾನ ದಲ್ಲಿ ಹರಿಹರ ಎಂಬ ಕವಿವರನು ರಚಿಸಿದ ಗಿರಿಜಾ ಕಲ್ಯಾಣದಿಂದ ಉದ್ಧರಿಸಿದ್ದು. ಉದಾಹರಣೆಯ ಔಚಿತ್ಯ ಸ್ವಯಂಸ್ಪಷ್ಟ. ಹಿಂದಿನ ಜನ್ಮದಲ್ಲಿ ಹರನಿಗೆ *ಸತಿ' ಯಾಗಿದ್ದ ದಾಕ್ಸಾಯಿಣಿ, ತನ್ನ ಪತಿಯ ವಿಂಡೆ ಯನ್ನು ನೇಳಲಾರದೆಿ ಅಗ್ನಿಕುಂಡದಲ್ಲಿ ದೇಹತ್ಯಾಗ ಮಾಡಿ, ಮುಂದಿನ ಜನ್ಮದಲ್ಲಿ ಹಿಮವಂತನ ಮಗಳಾದಳು. ಆಗ ಗಿರಿಜೆ ತನ್ನ ರೂಪವಿಲಾಸ ಅತಿಶಯಗಳಿಂದ ಈಶ್ವರನನ್ನು ಒಲಿಸಿಕೊಳ್ಳಲು ಆರದೆ ಅಘೋರವಾದ

ಅರಿಕೆ

ತಪಸ್ಸು ಮಾಡಿ, ಪರಶಿವನನ್ನು ಮೆಚ್ಚಿಸಿ ಮದುವೆಯಾದಳು. ಇವರ ದಾಂಪತ್ಯದ ಫಲವಾಗಿ ಜನಿಸಿದ ಕುಮಾರಸ್ವಾಮಿಯೇ ದೇವತೆಗಳಿಗೆ ಬಾಧೆಕೊಡುತ್ತಿದ್ದ ತಾರಕಾಸುರನನ್ನು ಸಂಹಾರಮಾಡಿದ್ದು. ಇಂಥ ದೇವಸೇನಾಪತಿಯನ್ನು ಪಡೆಯುವುದಕ್ಕಾಗಿಯೇ ಶಿವನು ಪಾರ್ವತಿಯ ಪಾಣಿಗ್ರ ಹಣಮಾಡಿದ್ದು.

ಶ್ರೀ ಸೀತಾರಾಮರ ವಿನಾಹವನ್ನು ತನ್ನ ರಾಮಚಂದ್ರಚರಿತ ಪುರಾಣದಲ್ಲಿ ಚಿತ್ರಿಸಿರುವವನು ನಾಗಚಂದ್ರ. ಸುಮಾರು ಹನ್ನೊಂದ ನೆಯ ಶತಮಾನದವನು. ಇವನಿಗೆ " ಅಭಿನವಪಂಸ' ಎಂದು ಬಿರುದು. ಶ್ರೀರಾಮನಿಗೆ ಸೀತೆಯನ್ನು ಒಪ್ಪಿಸಿಕೊಡುವಾಗ " ಇವಳು ನಿನ್ನ ಜೊತೆಗೆ ಧರ್ಮವನ್ನು ನಡಸುತ್ತಾಳೆ' ಎಂದು ಜನಕನು ಹೇಳಿ ಒಪ್ಪಿಸಿದನು. ಪತಿಯನ್ನು ದೈಹಿಕವಾಗಿ ಅಗಲಿದ್ದು ಏನೇನು ಪಾಡುಪಡಬೇಕಾಗಿ ಬಂದರೂ, ಸೀತೆಯ ಮನಸ್ಸಿನಿಂದ ಒಂದು ಕ್ಷಣಾಂಶವಾದರೂ ರಾಮನ ನಿಗ್ರಹ ಮರೆಯಾಗಲಿಲ್ಲ. ರಾಮನಾದರೂ ಅಷ್ಟೆ: ಸೀತೆಯಲ್ಲದೆ ಬೇರೆ ಯಾರನ್ನೂ ಮನಸ್ಸಿನಿಂದಲೂ ಸ್ಮರಿಸದೆ, ಏಕಪತ್ಲೀನವ್ರತಸ್ಥ ನಾಗಿದ್ದ ನೆಂಬುದು ಭಾರತವೆಲ್ಲ ತಿಳಿದದ್ದೇ.

ಶ್ರೀ ಕೃಷ್ಣರುಕ್ಕ್ಮಿಚಿಯರ ವಿವಾಹ ನಡೆದ ಕಥೆ ಅದೊಂದು ವೀರ ರಸದ ಶೃಂಗಾರಕಥೆ. ಅವಳನ್ನು ಶಿಶುಪಾಲನಿಗೆ ಕೊಡಬೇಕೆಂದು ಅವಳ ಅಣ್ಣನಾದ ರುಕ್ಮೆಗೆ ಇಷ್ಟ. ಅವಳಿಗಾದರೊ! ಕೃಷ್ಣನಲ್ಲಿ ಅನುರಾಗ. ಕೃಷ್ಣನಿಗೂ ಅವಳನ್ನು ಪಡೆಯಲು ಬೇಕು ಒಬ್ಬರೊಬ್ಬರಿಗೆ ಒಲಿದ ಅವರವರೇ ಗುಟ್ಟಾಗಿ ಸುದ್ದಿ ಕಳುಹಿಸಿಕೊಂಡು, ಕೃಷ್ಣ ರುಕ್ಮಿಣಿಯನ್ನು ಅಸಹಾರಮಾಡಿಕೊಂಡು ಹೋದ. ತನ್ನನ್ನು ಬೆನ್ನಟ್ಟಿ ಬಂದವರೊಡನೆ ಕೃಷ್ಣ ಯುದ್ಧ ಮಾಡಬೇಕಾಗಿ ಬಂದಾಗ, ರುಕ್ಮಿಣಿ ಅವನಿಗೆ ಸಾರಥ್ಯ ವನ್ನು ಮಾಡಿದಳು. ದಂಪತಿಗಳ ಮಗನೇ ಪ್ರದ್ಯುಮ್ನ--ಹಿಂದಿನ ಜನ್ಮದಲ್ಲಿ ಮನ್ಮಥನಾಗಿ ಇದ್ದವನು, ಜನ್ಮದಲ್ಲಿ ಶಂಬರಾಸುರನನ್ನು ಸಂಹಾರಮಾಡಿದವನು. ವಿವಾಹೆದ ಚಿತ್ರವನ್ನು ಹನ್ನೆರಡನೆಯ ಶತಮಾನದಲ್ಲಿದ್ದ ರುದ್ರಭಟ್ಟನು ಬರೆದ "ಜಗನ್ನಾಥ ನಿಜಯ'ದಿಂದ ಎತ್ತಿ ಕೊಂಡಿದೆ,

ಸಪ್ತಪದಿ

ಸುಭದ್ರಾರ್ಜುನರ ನಿವಾಹ--ಇದು ಹತ್ತನೆಯ ಶತಮಾನದಲ್ಲಿದ್ದ ಪಂಪ ಕವಿಯ ಸುಪ ಪ್ರಸಿದ್ಧವಾದ ವಿಕ್ರಮಾರ್ಜುನ ವಿಜಯ ಎಂಬ "ಸಮಸ್ತಭಾರತ'ದಿಂದ ಆಯ್ದುಕೊಂಡದ್ದು. ಭಾಗವತದ ಕಥೆಯಲ್ಲಿ ಶ್ರೀಕೃಷ್ಣ ರುಕ್ಮೆಣಿಯರ ಮದುವೆ ಹೇಗೋ ಹಾಗೆಯೇ ಭಾರತದಲ್ಲಿ ಸುಭದ್ರಾರ್ಜುನರ ವಿವಾಹದ ಕಥೆ. ಸುಭದ್ರೆ ಯನ್ನು ದುರ್ಯೋಧನನಿಗೆ ಕೊಡಬೇಕೆಂದು ಬಲದೇವನ ಅಭಿಪ್ರಾಯ. ಅದನ್ನು. ತಪ್ಪಿಸಿ, ಅವಳನ್ನು ತನ್ನ ಪ್ರಿಯಸಖನಾದ ಅರ್ಜುನನಿಗೆ ಕೊಡಬೇಕೆಂದು My ಸ್ಲನ ಇಷ್ಟ. ಕಡೆಗೆ, ಕೃ ಷ್ಣ ಉಪಾಯದಿಂದ ಸುಭದ್ರೆ ಚಟ ತೈ ಹಿಡಿಯು ತ್ತಾಳೆ, ಮಗನಾದ ಅಭಿಮನ್ಯು ವಯಸ್ಸಿನಲ್ಲಿ ಚಿಕ ಶೈ ವನಾಡರೂ ಪರಾಕ್ರಮದಲ್ಲಿ ಮಹಾಮಹಿಮನೆಂದು ಹೆಸ ಣು

ಶ್ರೀಮತಿ "ವಜ ಸ್ರಜಂಘರ ನಿವಾಹ- ಎಂಬುದು ಇದು ಜಗತ್ತಿನ ಅತ್ಯುತ್ಕೃಷ್ಟವಾದ ಪ್ರಣಯಕಥೆಗಳಲ್ಲಿ- ಸೇರಲು ತಕ್ಕದ್ದು. ಇದನ್ನು ಪಂಪಕವಿ ತನ್ನ ಆದಿಪುರಾಣ ಎಂಬ ಕೃತಿಯಲ್ಲಿ ಬಹು ಸುಂದರವಾಗಿ ನಿರೂಪಿಸಿದ್ದಾನೆ. ಶ್ರೀಮತಿ ಮತ್ತು ವಜ್ರ ಜಂಘ ಎಂಬ ಜೀವರುಗಳ ಸ್ನೇಹ ಹಿಂದಿನ ಜನ್ಮ ಗಳಲ್ಲಿ ಹೇಗಿತ್ತು, ಜನ್ಮದಲ್ಲಿ ಹೇಗೆ ಆಯಿತು, ಮುಂದಿನ ಆರು ಜನ್ಮ; ಗಳಲ್ಲಿ ಏನಾದುದು ಎಂಬುದರ ಸಂಕ್ಷೇಪ ಕಥೆಯನ್ನು ಇದೇ ಪುಸ್ತ ಕದ "ಟಿಪ ನೃ ಡಿಗಳು? ಎಂಬುದರಲ್ಲಿ(ಪುಟ ೧೩೫) ಕಾಣಬಹುದು.

ಭರತ ಸುಭದ್ರಾದೇವಿಯರ ವನಿನಾಹ-ಇದು ರತ್ನಾಕರ ಎಂಬ ಸುಮಾರು ಹೆದಿನಾರನೇ ಶತಮಾನದ ಕನಿ ಬರೆದಿರುವ ಭರತೇಶ ವೈಭವ ಎಂಬ ಕ್ಫೃ ತಿಯೂದ ಎತ್ತಿ ಕೊಂಡದ್ದು. ದಾಂಪ ಪತ್ಯ ಜೀವನದಲ್ಲಿ ಏನೇನು ಭೋಗಗಳನ್ನು ಅನುಭವಿಸಬಹುದು ಎಂಬುದನ್ನು ರತ್ನಾಕರ ವರ್ಣಿಸಿದ ಮಟ್ಟ ಕ್ಕೆ ಬೇರೆ ಯಾವ ಕವಿಯೂ ನರ್ಜಿಸಲಿಲ್ಲವೆಂದು ಸಂಕೋಚವಿಲ್ಲದೆ ಹೇಳಬಹುದು. ಉತ್ತಮನಾದ ವರನು ಉತ್ತಮಿಯಾದ ವಧುವನ್ನು ಪಡೆದ ಒಂದು ತುಂಬುಚಿತ್ರ ವನ್ನು ಚಿತ್ರಿಸಬೇಕೆಂದು ರತ್ನಾ ಕರನು ಬರೆದ "ಸ್ತ್ರೀರತ್ನ ಸಂಭೋಗ' ಸಂಧಿಯಿಂದ ಮದುವೆಯ ಭಾಗವಷ್ಟನ್ನು ಮಾತ್ರ ಎತ್ತಿ ಕೊಟ್ಟಿ ದೆ.

ಅರಿಕೆ

ರತಿಮನ್ಮಥರ ಮನೆವಾರ್ತೆ -- ಎಂಬುದು ಆಂಡಯ್ಯ ಎಂಬವನು ಹದಿಮೂರನೇ ಶತಮಾನದಲ್ಲಿ ಬರೆದ ಕಬ್ಬಿಗರ ಕಾವ ಎಂಬ ಕೃತಿಯ ಕೊನೆಯ ಭಾಗದಿಂದ, ಒಂದೆರಡು ಪದಗಳನ್ನು ವ್ಯತ್ಯಾಸಮಾಡಿ, ಹೊಂದಿಸಿಕೊಂಡದ್ದಾಗಿದೆ. ರತಿಗೂ ಮನ್ಮಥನಿಗೂ ಎಲ್ಲಿ ಮದುನೆ ಯಾಯಿತು, ಯಾವಾಗ ಆಯಿತು, ಇದನ್ನು ಕುರಿತು ಯಾರಾದರೂ ಎಲ್ಲಿಯಾದರೂ ಹಾಡಿರುವರೋ ನಾನು ಕಾಣೆ ಆದರ, ರತಿ ಮನ್ಮಥರ ಉಪಮಾನವನ್ನು ಉದಾಹರಿಸದೆ ಗಂಡುಹೆಣ್ಣುಗಳ ಹೆಸರೆತ್ತುವುದೂ ವಿರಳ. ಇಂತಹ ಸರ್ವಸುಂದರರ ನಿತ್ಯಜೀವನ ಹೇಗಿತ್ತಂತೆ ಎಂಬುದನ್ನು ಕನಿಯ ಮಾತುಗಳಲ್ಲಿ ನಾವು ನೋಡಬಹುದು.

ಸೋಬಾನೆಯಾಗಿ ಉದ್ದರಿಸಿರುವ ಬಿಡಿ ಪದ್ಯಗಳನ್ನು ಬರೆದ ಸರ್ವಜ್ಞ ಯಾರೋ ತಿಳಿಯದು, ಎಂದು ಎಲ್ಲಿ ಇದ್ದನೋ ಅದೂ ತಿಳಿಯದು. ಆದರೂ ಆತನು ಮುಟ್ಟಿದೆ ಬಿಟ್ಟಿ ವ್ಯವಹಾರಜ್ಜಾ ನದ ಒಂದು ಅಂಶವು ಕೂಡ ಇಲ್ಲ ಎಂಬಂತೆ ಲೌಕಿಕ ಪಾರಲೌಕಿಕಗಳನ್ನೆಲ್ಲಾ ಆತ ತನ್ನ ತ್ರಿಪದಿಗಳಲ್ಲಿ ಎರಚಿಕೊಂಡು ಹೋಗಿದ್ದಾನೆ. ಸಂಸಾರದ ಸಾರಸರ್ವಸ್ವ ಏನು ಎಂಬುದು ಐದು ತ್ರಿಪದಿಗಳಲ್ಲಿ ಸಂಗ್ರಹವಾಗಿ ಅಡಗಿದೆ.

ಮೇಲೆ ಹೆಸರಿಸಿದ ಕವಿಗಳ ಕಾವ್ಯಗಳಿಂದಲೂ ಮತ್ತೆ ಒಂದೆರಡು ಇತರ ಕೃತಿಗಳಿಂದಲೂ ಇನ್ನು ಕೆಲವು ಭಾಗಗಳನ್ನು ಆರಿಸಿಕೊಂಡು ಮುಂದಿನ ಪರಿಶಿಷ್ಟವನ್ನು (ಪುಟ ೩೩ ರಿಂದ) ಸಿದ್ಧ ಪಡಿಸಿರುತ್ತದೆ. ಅವು ಯಾವುವೆಂದರೆ:

ಹೆಣ್ಣಿನ ಹರಿಮೆ-_ಸಂಚಿಯ ಹೊನ್ನಮ್ಮನ "ಹದಿಬದೆಯ ಧರ್ಮ' ದಿಂದ. ಸ್ತ್ರೀಯರ ಪರವಾಗಿ ಪುರುಷವರ್ಗಕ್ಕೆ "ಸವಾಲು' ಹಾಕಿ, ಹೆಣ್ಣಿನ ಹಿರಿಮೆಯನ್ನು ಮುಕ್ತಕಂಠವಾಗಿ ಹಿಡಿಬೆತ್ತಿ, ಸ್ಲಾಪಿಸಿದ ಹೊನ್ನಮ್ಮನ ಹದವಾದ ಇನಿಯ ಮಾತುಗಳನ್ನು ಕೇಳಿ ಒಪ್ಪದಿರುವುದು ಸಾಧ್ಯವೇ ಇಲ್ಲ. ಅಷ್ಟು ಯುಕ್ತಿಯುಕ್ತವಾಗಿದೆ, ಈಕೆಯ ಮಾತು.

ಹೆಣ್ಣನ್ನು ಹೇಳುವುದು ಮದುವೆಗೆ ನೆಕೆದ ಹೆಣ್ಣುಮಕ್ಕಳನ್ನು ಗಂಡಿರುವ ಮನೆಮನೆಗೂ ಸುತ್ತಿಸಬೇಕಾಗಿ ಬಂದಿರುವ ದುಷ್ಟ

ಸಪ್ತ ಸದಿ

ಕಾಲದಲ್ಲಿ ಇಂತಹ ಹಿಂದಿನ ಕಾಲದ ಸಚ್ಚಿ ತ್ರ ಗಳನ್ನು ಓದಿದರೆ ಉಲ್ಲಾಸ ಆಗುತ್ತದೆ. ಇದರಲ್ಲಿ ಮೊದಲನೆಯದು ಹರಿಹರನ "ಗಿರಿಜಾ ಕಲ್ಯಾಣ' ದಿಂದ ಈಶ್ವರನು ಪಾರ್ವತಿಯನ್ನು ಬೇಡಿಬರುವಂತೆ ಸಪ್ಮರ್ಷಿಗಳೆ ದೌತ್ಯವನ್ನು ಕಳುಹುವುದು. ಎರಡನೆಯದು ಪಂಪನ "ಆದಿಪುರಾಣ? ದಿಂದ ಗಂಡಿನ ತಂದೆಯು ಹೆಣ್ಣಿನ ತಂದೆಯನ್ನು ತಾನಾಗಿಯೇ ಬೀಯಗತನಕ್ಕೆ ಪ್ರಾರ್ಥಿಸುವುದು.

ನಿವಾಹಮಂಟಿಸ-ಮಂಗಲದ್ರವ್ಯ-ವರ್ಣನ--ಇದು ರುದ್ರಭಟ್ಟನ "ಜಗನ್ನಾಧ ವಿಜಯ'ದಲ್ಲಿ ಕೃಷ್ಣರುಕ್ಕಿಣಿಯರಿಗೆ ಮದುವೆಯಾಗುವ ಸಂದರ್ಭದ ವರ್ಣನೆಯಿಂದ ಆಯ್ದದ್ದು.

ವರನ ಮಂಗಳಾಚಾರ-- ಮೊದಲನೆಯದು "ಜಗನ್ನಾಥ ವಿಜಯ? ದಿಂದ] ಕೃಷ್ಣನಿಗೆ ಎಣ್ಣೆ ಹಚ್ಚಿದ್ದು, ಸ್ನಾನಮಾಡಿಸಿದ್ದು, ಅಲಂಕಾರ ಮಾಡಿದ್ದು. ಎರಡನೆಯದು "ಆದಿಪುರಾಣ'ದಿಂದ; ವಜ್ರ ಜಂಘನಿಗೆ ಬೇರೆಬೇರೆ ಆಭರಣಗಳನ್ನು ತೊಡಿಸಿದ್ದು

ವಧುವಿನ ಮಂಗಳಾಲಂಕಾರ- ಮೊದಲನೆಯದು ನಾಗಚಂದ್ರನ "ರಾಮಚಂದ್ರ ಚರಿತಪುರಾಣ?ದಿಂದೆ; ಸೀತೆಗೆ ಸ್ನಾನವನ್ನು ಮಾಡಿಸಿದ, ಮೈ ಯೊರಸಿದ, ಉಡಿಗೆ ಉಡಿಸಿದ, ತೊಡಿಗೆ ತೊಡಿಸಿದ, ನವುರುನವುರು ಆದ ನಿರಿನಿರಿಯ ವರ್ಣನೆ. ಎರಡನೆಯದು ಪಂಪನ "ವಿಕ್ರಮಾರ್ಜುನ ವಿಜಯ?ದಿಂದ; ಸ್ವಯಂವರದ ಸಮಯದಲ್ಲಿ ದ್ರೌಪದಿಗೆ ಸಖಿಯರು ನೆರವೇರಿಸಿದ ರಸಾಲಂಕಾರದ ವಿವರಣೆ ಮೂರನೆಯದು ರತ್ನಾಕರನ ಭರತೇಶವೈಭವದ "ಮದುವೆಯ ಸಂಭ್ರಮದ ಸಂಧಿ'ಯಿಂದ; ಇದು ಕೇವಲ ಅಲಂಕರಣದ ವರ್ಣನೆ ಮಾತ್ರವಾಗಿರದೆ, ಸಮಯಗಳಿಗೆ ಸಹೆಜವಾದ ಒಂದು ಹಾಸ್ಯಪ್ರಕರಣದ ಅಲೆಯನ್ನೂ ಒಳಕೊಂಡಿದೆ.

ವಿವಾಹ ಮಂಗಲ--ಇದೊಂದು ಸಂಕೀರ್ಣಕವರ್ಗ. ಮದುವೆಯ ಮೊದಲಿನಿಂದ ಹಿಡಿದು ಅದು ಮುಗಿಯುವ ವರೆಗೂ ಯಾವುಯಾವುದು ಮುಖ್ಯವಾದ ಹೆಜ್ಜೆಗಳೋಮೆದುವೆಯ ಮನೆ, ಅದರೊಳಗೆ ಇರುವ ಮಂಟಪ, ಅದರ ನಡುವಿನ ಜಗುಲಿ, ಅಲ್ಲಿನ ಪೂರ್ಣಕುಂಭ, ಅದರ ಸುತ್ತಿನ ಸಕಲಮಂಗಲವೆಸ್ತುಗಳು, ಪುರೋಹಿತರ ಸಡಗರ, ಹೆಂಗುಸರ

ಅರಿಕೆ

ಸಂಭ್ರಮೈ ವಧೂ ಬಂದದ್ದು, ವರ ಬಂದದ್ದು, ಅವರು ಮೆಟ್ಟಿ ಕ್ಕಿಯನ್ನು ಮೆಟ್ಟಿ ನಿಂತಾಗ ತೆರೆ ಸರಿದದ್ದು, ಕ್ಸಗೆ ಧಾರೆಯೆರೆದದ್ದು, ಪಾಣಿಗ್ರ ಹಣ, ಲಾಜಹೋಮ, ಅಗ್ಬಿಯ ಪ್ರದಕ್ಷಿಣೆ, ವರನು ವಧುವಿನ ಕಾಲುಹಿಡಿದು ಸಪ್ತಪದಿ ನಡಸಿದ್ದು, ಮುತ್ತೈದೆಯರ ಆಶೀರ್ವಾದ, ವಧೂವರರ ಬೇಟದ ನೋಟ, ಮದುವೆಗೆ ಬಂದವರಿಗೆ ಬಾಗಿನ ಬೀರಿದ್ದು, ದಕ್ಷಿಣೆ ಕೊಟ್ಟಿದ್ದು ಇವುಗಳೆಲ್ಲ ಇಲ್ಲಿ ಸೂಚಿತವಾಗಿವೆ. ವರ್ಗದ ಪದ್ಯಗಳಲ್ಲಿ ರಿಂದ ರವರೆಗೆ ನಾಗಚಂದ್ರನ "ರಾಮಚಂದ್ರ ಚರಿತಪುರಾಣ'ದಿಂದ ತೆಗೆದದ್ದು, ಮತ್ತೆ ರಿಂದ ೨೫ ರವರೆಗೆ ಹದಿಮೂರನೇ ಶತಮಾನದ ಮಲ್ಲಿಕಾರ್ಜುನನೆಂಬವನು ಕ್ರೋಡೀಕರಿಸಿದ "ಸೂಕ್ತಿಸುಧಾರ್ಣವ' ಎಂಬ ಸಂಕಲನದಿಂದ ಆಯ್ದದ್ದು.

ಬಾಗಿಲು ತಡೆದದ್ದುರತ್ನಾಕರನ " ಭರತೇಶ ವೈಭವ? ದಿಂದ. ಹಳೆಯಕಾಲದ ರಸಿಕ ಪದ್ದತಿಗಳಲ್ಲಿ ಒಂದಾದ ಮದುವೆಯ ಸರ ಸಾಂಗವನ್ನು ಓದಿದರೆ, ಕಿವಿ ಕೂನರುತ್ತದೆ.

ಹೆತ್ತನರ ಹಿತವಚನ-- ಹೆಣ್ಣನ್ನು ಒಪ್ಪಿಸುವುದು ಪ್ರತಿ ಮದುವೆಯ ಮರೆಯಲಾರದ ಅಂಗ; ಬೇರೆ ಯಾರಿಗೆ ಅಲ್ಲದಿದ್ದರೂ ಹೆಣ್ಣನ್ನು ಹೆತ್ತವರಿಗೆ. ಹಳೆಯ ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸನ ಶಾಕುಂತಲಾ ನಾಟಕದಲ್ಲಿನ ನಾಲ್ಕನೆಯ ಅಂಕದ ಕಣ್ವರ ಮಾತುಗಳೂ (ಇದೇ ಪುಸ್ತಕದ ಪುಟ ೧೩೬ ನೋಡಿ) ಹೊಸಗನ್ನಡ ಸಾಹಿತ್ಯದಲ್ಲಿ ಶ್ರೀವಿ. ಸೀತಾರಾಮಯ್ಯನವರು ಬರೆದಿರುವ

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು ?

ಎಂಬ ಹಾಡೂ (" ದೀಪಗಳು? ಎಂಬ ಸಂಗ್ರಹ ನೋಡಿ) ಬಹುಶಃ ಅನೇಕರಿಗೆ ಗೊತ್ತಿರುವುದು. ಅದೇ ವರ್ಗಕ್ಕೆ ಸೇರಿದ್ದು ಇಲ್ಲಿನ ಮಾತುಗಳು. ಇದರಲ್ಲಿ ಮೊದಲನೆಯದು ಪಂಪನ “ಆದಿಪುರಾಣ” ದಿಂದಲೂ ಎರಡನೆಯದು ಅಗ್ಗೆಳೆ ಎಂಬ ಹನ್ನೆರಡನೇ ಶತಮಾನದ ಕವಿಯ ಚಂದ್ರಪ್ರಭಪುರಾಣದಿಂದಲೂ ಆಯ್ತು ತಂದವು.

ಸಿನ್ತನಗಿ

ನಿನಾಹದ ಕೆಲವು ಮುಖ್ಯ ಮಂತ್ರಗಳು ಎಂಬ ವಿಭಾಗವನ್ನೂ ದಾಂಪತ್ಯ ಧರ್ಮ ಎಂಬುದನ್ನೂ ಹೊಂದಿಸುವ ಸಂದರ್ಭದಲ್ಲಿ ಎರಡು ಪುಸ್ತಕಗಳಿಂದ ತುಂಬ ಉಪಕೃತನಾಗಿದ್ದೇ ನೆ : ೧. THE VEDIC LAW OF MARRIAGE A MAHADEVA SASTRI BA., M.R.A.3., Mysore, 1908. ವಿವಾಹ ಮಂಗಳ (ಬಂಗಾಳಿಯ ಸಂಗ್ರಹವನ್ನು ಅನುಸರಿ ಸಿದುದು) ಆರ್‌. ವ್ಯಾಸರಾವ್‌ ಅವರಿಂದ. ರಾಮಮೋಹನ ಕಂಪೆನಿ, ಬೆಂಗಳೂರು ೧೯೩೦. ಹೀಗೆ, ಉತ್ತಮರಾದ ಕನ್ನಡ ಕನಿಗಳ ಕಾವ್ಯಖಂಡಗಳನ್ನೂ ಚಿರ ಸ್ಮರಣೀಯಗಳಾದ ವಿವಾಹದ ಚಿತ್ರಗಳನ್ನೂ ಬಣ್ಣಬಣ್ಣದ ವಿವಿಧ ವಿವಾಹ ಸಾಧನ ಸಂಸತ್ತಿಯ ವರ್ಣನೆಗಳನ್ನೂ ವೇದೋಕ್ತವಾದ ವಿವಾಹಮೆಂತ್ರಗಳ ಪರಿಚಯವನ್ನೂ ದಾಂಪತ್ಯಧರ್ಮದ ರೂಪುರೇಖೆ ಯನ್ನೂ ಒಳಕೊಂಡು, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾಗುವ ಅನುವಾದವನ್ನೂ ಟಪ್ರಣಿಗಳನ್ನೂ ಸಂಗಡ ಹೊಂದಿ, ಸಿದ್ಧವಾಗಿರುವ ಸಪ್ತಪದಿ ಎಂಬ ಪುಸ್ತಕವು ವಧೂವರರ, ಸತಿಸತ್ಲಿಯರ ಕೈತುಂಬ ತುಂಬಿ ಇರಲಿ, ಬಗೆಯ ತುಂಬ ತುಂಬಿ ಬರಲಿ

೨೬-೪-೧೯೫೧ ಮಲ್ಲೇಶ್ವರಂ ಬೆಂಗಳೂರು. | ಜಿ. ಪಿ. ರಾಜರತ್ನಂ.

ಸಪ್ತಪದಿ

ಉಇಉಂ೦ಂಬ

ನಿವಾಹಮಂಗಲ

ನಾಂದೀಮಂಗಲ 4

ಸಪ್ತಪದಿ

೧.

ಶ್ರೀ ಪಾರ್ವತೀ ಪರಮೇಶ ರರ ವಿವಾಹ ೨೨

೨. ಶ್ರೀ ಸೀತಾರಾಮರ ವಿವಾಹ ಕಿ. ಶ್ರೀ ಕೃಷ್ಣ ರುಕ್ಮಿಣಿಯರ ವಿವಾಹ » ಸುಭದ್ರಾರ್ಜುನರ ವಿವಾಹ ೫. ಶ್ರೀಮತಿ ವಜ್ರಜಂಘರ ನಿವಾಹ ಭರತ ಸುಭದ್ರಾ ದೇವಿಯರ ನಿವಾಹ ೭. ರತಿ ಮನ್ಮಥರ ಮನೆವಾರ್ತೆ ಕೋಬಾನೆ ple ನರಿಶಿಷ್ಟ ೧. ಹೆಣ್ಣಿನ ಹಿರಿಮೆ ೨, ಹೆಣ್ಣನ್ನು ಕೇಳುವುದು ೩. ವಿವಾಹಮಂಟಿಪ- ಮಂಗಲದ್ರ ವ್ಯ-ವರ್ಣನ ೪, ವರನ ಮಂಗಳಾಚಾರೆ ೫. ವಧುವಿನ ಮಂಗಳಾಲಂಕಾರೆ ೬, ವಿವಾಹಮಂಗಲ ೭. ಬಾಗಿಲು ತಡೆದದ್ದು ಲ. ಹೆತ್ತವರ ಹಿತವಚನ ಗಂಡಿಗೆ, ಹೆಣ್ಣಿಗೆ 'ಪ್ರಪದಿಯ ಗದ್ಯಾನುವಾದ ಸದುವೆಯ ಕೆಲವು ಮುಖ್ಯ ಮಂತ್ರಗಳು ಕಾಂಪತ್ಯಧರ್ಮ ಜು

ತಿಪ್ಪ ಣಿಗಳು

ಪುಟ

೧೩ ೧೮ ೨೦ ೨೨ ೨೪ ೨೬ ೩೦ ಪ್ರಿತಿ

ತಿತ್ಲಿ ೩೬ ೪೦ ೪೧ ೪ತ್ನಿ ೫೬ ೬೧ ಹತ್ತಿ ೬೫ ೧೨೫ ೧೩೨

೧೩್ಮಕ್ನಿ

ನಾಂದೀ ಮಂಗಲ

ಶ್ರೀಮದಮಲಗುಣ ನಿಧಿಗೆ ನಿತ್ಯನಿಗೆ ನಿ- ಸ್ಪೀಮ ಕೃಪಾವಾರಿಧಿಗೆ

ರಾಮಣೀಯಕರಾಶಿಗೆ ಪಶ್ಚಿಮ ರಂಗ- ಧಾಮನಿಗಾನೆರಗುವೆನು

ರಂಗಧಾಮನ ದಿವ್ಯಾಂಗ ಸಂಗತಿಯಿಂ ಮಂಗಳದೇವತೆಯೆನಿಪಾ

ರಂಗಮಂದಿರ ಮಂಗಳ ವೈಜಯಂತಿಗೆ ರಂಗನಾಯೆಕಿಗೆರಗುವೆನು

ಮಂಗಳ ಗುಣಗಣನಿಧಿಗೆ ನಿರ್ಮಲನಿಗು-. ತ್ತುಂಗ ಮಹಿಮಗೆ ಮಾಧವಗೆ

ಸಂಗತಜನಸರ್ವಫಲದಗೆ ಪಶ್ಚಿಮ- ರಂಗಧಾವ:ನಿಗೆರಗುವೆನು

ಇಂಗೋಲನ ತಾಯಿಗಿಂಗದಿರನ ತಂಗಿ- ಗಿಂಗಡಲಣುಗಿಗಿಂದಿರೆಗೆ

ರಂಗಧಾಮನ ರಾಣಿಗೆ ರಾರಾಜಿಸ ರಂಗನಾಯಕಿಗೆರಗುವೆನು

ಶ್ರೀಭೊಮಿನೀಳಾನಾಥನಿಗನುಪಮ ವೈಭೆವ ವೈಕುಂಠಪತಿಗೆ

ಸ್ವಾಭಾವಿಕಶುಭೆಗುಣನಿಧಿಗಂಬುಜ- ನಾಭೆನಿಗಾನೆರಗುವೆನು

ನಾಂದೀ ಮಂಗಲ

ದೇವ ಮಾನವನ ಮೃಗ ನಗರೂಪದ ವಾಸು- ದೇವನ ವಿಭೆವಂಗಳನು

ವಿಧದೊಡಲವೆತ್ತನುಸರಿಸುವ ಲ- ಕ್ಸೀ ವಧುವನು ವಂದಿಸೆನು

ನಂದನ ಮೋಹದ ನಂದನ ಸನಕಸ- ನಂದನ ವಂದಿಶ ಚರಣ

ಮಂದರಧರ ಮಾಧವ ಗೋವಿಂದ ಮು- ಕುಂದ ದೇವನೆ ಸಲಹೆನ್ನ

ಎಂದೆಂದುಮಿನಿಯನೊಳೆರಕೆ ಹೊರೆಯಿಲ್ಲದ ಚಂದದಿಂದೆರ್ದೆಯೊಳು ರಿಂದ

ಇಂದುಸೋದರಿಗಿಂದೀವರಮಂದಿಕೆ- ಗಿಂದಿರೆಗಿಂದು ವಂದಿಪೆನು

ಅಮರ್ದುಗಡೆವ ಸಮಯಡೊೊಳಲ್ಲಿ ನೆರಿದಿ- ರ್ದಮರರಂತಚ್ಚರಿನಡೆಯೆ

ಕಮಲೆಗೆದೆಯೆನಿಂಬುಗೊಳಿಸಿದ ಪುರುಸೋ- ತೃಮನಡಿಗಾನೆರಗುವೆನು

ಕಡೆವುದನುಳಿದು ಕಾದಿಹ ಬಿಡುಗಣ್ಣರ ಗಡಣಂಗಳ ಕಡೆಗಣಿಸಿ

ಒಡನೆ ನಾರಾಯಣನುರವ ಸೇರಿದ ಸಿರಿ- ಮಡದಿಯಡಿಗೆ ವಂದಿಸೆನು

೧0

ಸಪ್ತಪದಿ ೧೧

ಆವನಿಗಿಳೆಯುಮಾಗಸಮುಮಳತೆಗೊಳು-

ವಾ ವೇಳೆಯೊಳಡಿಗಳಿಗೆ ಪಾವುಗೆಯಂತಳವಟ್ಟು ತೋರಿದುವಾ

ದೇವರಿಗಾನು ವಂದಿಸೆನು ೧೧

ಕಡಲೆದೆಯೊಳು ಮಲಗಿದನಾವಳಿಗಾಗಿ ಕಡಲ ಕಡೆದು ಬಳಲಿದನು

ಕಡಲೊಳು ದಾರಿಗೈದನು ಶೌರಿಯಾ ಸಿರಿ- ಮಡದಿಯಡಿಗೆ ವಂದಿವೆನು ೧೨

ವಂದಾರು ಜನಕೆ ವಾಂಛಿತಫಲಗಳನೀವ ಮಂದಾರತರುಗೆ ಮಾಧವಗೆ

ಕುಂದುಗಳಿಲ್ಲದೆ ಗುಣಕರುಗೊಂಡ ಮು- ಕುಂದನಿಗಾನು ವಂದಿಪೆನು ೧೩

ಪುರುಮೋತ್ತಮನೆದೆಯೊಳು ಪುದ:ಗಿರ್ದವೆ- ನಿರವರಿತೆಲ್ಲ ಲೋಗರೊಳು

ಕರುಣಾಮೃತವ ಕರೆಗಣ್ಮಿಸಿ ಪರಿಸುವ ಸಿರಿರಾಣಿಯಡಿಯ ಸೇವಿನೆನು ೧೪

ಆವನಿಚ್ಛೆಯೊಳವತರಿಸಿದುದಾದಿಯೊ- ಳಾವನಿಂದೊಳ್ಳುವಡೆದುದು ಆವನೊಳಡಗುವುದಖಿಳ ಚರಾಚರ- ನಾ ವಿಷ್ಣು ಗಾನೆರಗುವೆನು ೧೫

೧ತಿ

ನಾಂದೀ ನುಂಗಲ

ಶ್ರೀ ವಿಷ್ಣುವ್ಣಭೆಯೆನಿಸಿ ಸಕಲ ವೇ- ದಾವಳಿಯೊಳು ಜಸವಡೆದ

ಪಾವನ ಚರಿತೆಯ ಪದ್ಮಸದ್ಮೆಯ ಲ- ಕ್ಸ್ಮೀವನಿತೆಯ ವಂದಿನೆನು

ಆವನಾಣತಿಯೂಳಿಗ ಕರ್ಮಯೋಗ ಮ- ತ್ತಾವನ ನೆನಹು ವಿಜ್ಞಾನ

ಆವನೊಳೆರಕ ಭಕುತಿಯಾ ಸರವಾಸು- ದೇವನಿಗಾನೆರಗುವೆನು

ಜ್ಞಾನ ವೈರಾಗ್ಯ ಶ್ರೀ ಹರಿಭಕ್ತಿ ಸತೃರ್ಮ- ಹೀನರನೆಮ್ಮನಾರೈ ದು

ನಾರಾಯಣನ ಡಿಗೆರಗಿಪ ಸಿರಿ- ಗಾನತಿಗೈದು ಬಾಳುವೆನು

೧೬

ಶ್ರೀ ಪಾರ್ನತೀಪರಮೇಶ್ವರರ ನಿನಾಹ

ಆಗಳ್‌ ಹೊಸಮದವಣಿಗನೆನಿಪ ಶ್ರೀ ಪಂಪಾನಿರೂಪಾಕ್ಷಂ ಸಮ ಯೋಚಿತಾಮೃತಾನ್ನಮನುಂಡು ಮಧುಪರ್ಕಮಂ ಕೈಕೊಂಡು

ಇರಿ ಹರಿಯಜರನುಮಿಸುತುಂ ಪರಮ ಶುಭಾಕರ ಮುಹೂರ್ತಮೆಲೆಲೆ ಸಮಾಸಂ ಕರುಣಿಪುದೆನೆ ಮಂಗಳ ವಾ- ಗ್ವಿರಚನೆಯಂ ಕೇಳ್ದು ಭೋಂಕನೆಳಂ ರುದ್ರಂ

ಅಂತೆಳ್ಗು ನಡೆತಂದು ವಿವಾಹಗೇಹದೊಳಪೊಕ್ಳು--

ಮುತ್ತ ದೆಯರೊತ್ತೊತ್ತಿಯ- ನೊತ್ತರಿಸುತೆ ಬೆಳಗಿನೊಳಗೆ ಹೊಸಬೆಳಗಂ ಸೂ- ಸುತ್ತುಂ ಸವಿನೋಟಮನೀ- ಯುತ್ತುಂ ಜವನಿಕೆಯ ನೆಲೆಗೆ ಶಿವನೆಯ್ತಂದಂ ವೆ

ಸಮಯಡೊಳ್‌ ಪಾರ್ವಶೀದೇವಿ ನಿಟ್ಟೆ ಜಿಮೆಟ್ಟಕ್ಕಿಯಂ ಮೆಟ್ಟಿ ತೆಕೆಯಂ ಮರಿಗೊಂಡು ನಿಂದಿರ್ಪಲ್ಲಿ--

ನಲ್ಲರ ನಡುವುಸಚಾರಂ ಸಲ್ಲಲಿತೇಕ್ಷಣದ ನಡುನೆ ಪಕ್ಷ್ಮಪುಟಿಂ ಸಂ- ಫುಬ್ಲರದಮಧ್ಯದೊಳ ಮಿಗೆ ಸೊಲ್ಲಿರ್ನಂತಿರ್ದುದಲ್ಲಿ ತೆಕೆ ಹರನಿದಿಕೊಳ ೩.

ಅಂತಿರ್ಪ ಜನನಿಕೆಯನತಿಸ್ನೇಹದಿಂ ನೋಡಿ

ಬೆಳಗಿನ ಬೀಜಾವಳಿಯೊ-. ರ್ಬುಳಿಯೋ ನಕ್ಷತ್ರರಾಶಿಯೋ ನವಪುಣ್ಯಂ- ಗಳ ಪುದುವೊ ಚಂದ್ರಿಕಾತಂ- ಡುಲನೊ ಎನೆ ತೊಳಗಿ ತೋರ್ಪ ವೈಟ್ಟಕ್ಕಿಗಳಂ

೧೪ ಶ್ರೀಪಾರ್ವತೀಸರಮೇಶ್ವರರ ನಿವಾಹ

ಕಾಂತಿಮುಯಂ ಶಶಿಚೂಡಂ ಶಾಂತಂ ನನಭೋಗಿಯೆನಿನ ಲೀಲಾವಾಸಂ ಸಂತಂ ಸುರುಚಿರ ಹರ್ಷಮ- ಯಂ ತಡೆಯಜಿ ಮೆಟ್ಟಿನಿಂದ ಸಮನಂಶರಜೊಳ್‌

ಹರಿಯುಂ ಸರಸಿಜಭನನುಂ ಪುರುಹೂಶನುಮೆಸೆವ ಖುಸಿಗಳುಂ ಗಣಕುಲಮು೨ ಗಿರಿಜೇಶನ ಗಿರಿಜೆಯ ಭಾ ಸುರಪರಿಧಾನದ ಸನಿಸಾಸದೊಳ್‌ ನಿಂದಾಗಳ್‌

ಕಳಕಳಮಂ ನಿವಾರಿಸುತುಮಾಯಶಮೇಯೆನಲಾಯತಶಂ ಲಸ- ದ್ಲಳಬಳಮಂ ವಿವರ್ಜಸುತುಮಾಯತಮೇಯೆನಲಾಯತಂ ನಿರಾ- ಕುಳಿತಮನಂ ಬೃಹಸ್ಸ ತಿ ಸಮಾಯತಮೇಯೆನಲಾಯಶಂ ಮನಂ- ಗೊಳಿಸ ಮಹಾಮುಹೂರ್ರಡೊಳಗಾಯತಮೇಯೆ)ನೆ ತಸ್ಪದಾಯತಂ

ಎಂಬ ಸಮಯದೊಳ್‌-.-

ಅಮರಗುರು ಸಕಳವೇದಾ- ಗಮಕೋವಿದನೊಲ್ಲು ಭಕ್ತಿಯಿಂದಂ ಪುಣ್ಯಾ- ಹಮೆನುತ್ತುಮಿತ್ತ ರಾಜತ್‌ ಸುಮುಹೂರ್ರಂ ಬಂದು ತೆರೆಯನೋಸರಿಸಲೊಡಂ

ಕರಡೆಗಳ ರನಂ ನಿಸ್ಟಾ- . ಳರವಂ ಭೇರೀರವಂ ಮೃದಂಗರವಂ ದೇ- ವರ ಹೂಮಳೆಗಳ ಭೋರೆಂ ರವಂ ಮಂಗಳರವಂಗಳುಣ್ಮಿದುವಾಗಳ

ಸಪ್ತಪದಿ

ಆನಿರೆ ಮತ್ತೊರ್ನಳ್‌ ಗಡ ತಾನಿರ್ನಳ್‌ ಜಡೆಯೊಳೆನುತೆ ಮುಳಿದಿಡುವಂತಾ ಮಾನಿನಿ ಜೀರಿಗೆ ಬೆಲ್ಲಜೊ- ಳಾನುತೆ ಶಿವನುತ್ತಮಾಂಗಮಂ ಪದಿದಿಟ್ಟಳ್‌

ಮೃಡನಾಗಳ್‌ ಗಿರಿಜೆಯ ಜೆ. ಲ್ರಿಡಿದ ಮೊಗಂಗಂಡು ಸಾತ್ರಿಕಂ ಕೈಕೊಂಡೊ- ಲ್ಲಿಡುವಾ ಜೀರಿಗೆ ಬ್ಲೊಂ ಸಡಿಲ್ಲು ಕಂಪನದೆ ಬಿಳ್ಲುವಗಜೆಯ ಪದಡೊಳ್‌

ಅನಂತರದೊಳ್‌

ಅರಸುತ್ತಿರೆ ಸಲಕಾಲದೊ- ಳುರೆ ನಿನ್ನನೆನುತ್ತೆ ಶಿವನ ಮಕುಟೇಂದುಗೆ ತಾಂ ತುರುಗಿದ ತಾರಗೆಯೆಂಬಾ ತೆರದಿಂ ತಂಡುಲಮನಗಚೆ ಸುರಿದಳ್‌ ಶಿರಡೊಳ್‌

ಆಗಳ್‌

ಸರಮತಪೋನಿಧಿಯೆನಿಸಿದ ಗಿರಿಜೆಗೆ ಪ್ರಣ್ಯಾಂಬುವಿಂದಮಭಿಷೇಕಮನೊ- ವ್ಫಿರೆ ಮಾಡುವ ತೆರದಿಂ ಶಂ- ಕರನಮಲಿನತಂಡುಲಂಗಳಂ ತವೆ ಸುರಿದಂ

ಸಮಯದೊಳ್‌---

ನಲಿನಲಿದು ಬಂದು ಗಿರಿಪತಿ- ಯೊಲವಿಂದಂ ಗಿರಿಜೆ ಸಹಿತವುಂ ನಾವೆಲ್ಲಂ ನೆಲೆದೊಳ್ತಿರ್‌ ಬಳಿದೊಳ್ಳಿ ೦* ಸಲೆದೊಳ್ತಿ ೦” ನಿಮಗೆನುತ್ತೆ ಧಾರೆಯನೆರೆದಂ

೧C

೧೩

೧೪

೧೬ ಶ್ರೀಪಾರ್ವತೀಪರನೇಶ್ವರರ ನಿವಾಸ

ಗಿರಿಜಾತೆಯ ಸಕಲಗುಣಂ ಹರ ನಿಮ್ಮಂ ಸುಶ್ತುಗೀ ತೆರದೊಳೆಂಬಂತೊ- ಬ್ರ ರೆ ಸುತ್ತಿ ದರತಿಮೃ ದುತರ ಕವನ ಗುಣಮಂ ಗುಣಮಂ ೧೫

ಐದುಂವದನನ ಕಾಂತೆಯ- ಕೈದಿ ಪಠಿವ್ರತೆಯರಧಿಕತರಮುದದಿಂ ಮು- ತ್ರೈದೆಯೆ ಷ್ಟ ಸಲೆ ಯೈದಜಿಯೆ ನಟಿ ಶೈ ಡೆಯೆಂದು ಪರಸುತ್ತಿರ್ದರ್‌ ೧೬

ಇಂತು ವಿವಾಹವಿಭೈಮಮಂ ಕೈಕೊಂಡು ಗಿರಿಜೆಯ ಕರತಳಮಂ ಪಿಡಿದು ಸೋಮಧರಂ ವ್ಯೋಮತಿಖಣ ಹೋಮಸ್ಥಳಕ್ಕೆ ನಡೆಕಂದಿಕ್ಕಿದ ಹಸೆಯ ಮೇಲೆ ಪಶುಪತಿ ಕುಳ್ಳಿರೆ ಮಂತ್ರ ತಂತ್ರ ಯಂತ್ರ ಸಿದ್ಧನಪ್ಪ ಪರಮೇಷ್ಠಿ ಹರನನುಜ್ಞೆಯಿಂ ಸ್ಥಂಡಿಲಮನಲಂಕರಿಸಿ ಮೆಲ್ಲಮೆಲ್ಲನುಲ್ಲೇ ಖನಂಗೆಯ್ದಗ್ನಿಯಂ ಪ್ರತಿಸೈೆಯಂ ಮಾಡಿ ಬ್ರಹ್ಮರ್ಹಿ ದೇವರ್ಷಿ ವಿಪ್ರೋ ತ್ರಮರನುಮತದಿಂ ಪ್ರಾಣಾಯಾಮಂ ಮಂತ್ರಿಸಿ ಸಮಿತ್‌ಸರಿಸ್ತರಣಂ ಪಾತ್ರಾ ಸಾಧನಂ ಆಜ್ಯಸಂಸ್ಕಾರಂ ಸ್ರುಕ್‌ಸ್ರುವ ಸಮ್ಮಾರ್ಜ ನಂ ದೂರ್ವಾ ಯವಹೆಸ್ತಬಂಧನಾದಿ ಸತ್‌ಕ್ರಿಯೆಗಳಿಂ ಹೋಮಮಂ ಮಾಡುತ್ತಿರ್ದು--

ಭಾವಿಸಿ ಮಂತ್ರಾವಳಿಯಿಂ- ದೋವುತೆ ಹುತವಹನೊಳೆಸೆವ ಲಾಜಾಹುಕಿಯಂ ಕೀವಿದನಂತರಮಗಸುಕೆ ದೇವನ ಬಲದಿಂದಮೆಡಕೆ ಬಂದಳನೂನಂ ೧೭

ಅಂತು ಬರೆ ಪೂರ್ಣಾಹುತಿಯಂ ಕೊಟ್ಟು ಹೋಮಸಮಾಸ್ತಿ ಯೊ ಳಾಪ್ತನಪ್ರ ಕಮಳಜಂ ಸಪ್ತಪದಿಯಂ ಕಟ್ಟ ಳ್ಳ ಮೆಟ್ಟಿ ಸೆ ತದನಂತರಂ ಶೈಲಜಾವರಂ ನಂದೀಶ್ವರ ವೀರಭೆದ್ರಾದಿ ಗಣಂಗಳುಂ ೫೦೪16 ದರಾದಿ ಸಮಸ್ತ ಸುರಸಮೂಹಮುಂ ಸಪಂಕ್ತಿಯೊಳ್‌ ಕುಳ್ಳಿಕೆ ಪಾರ್ವತಿ

ಸಪ್ತಪದಿ ೧೬

ಯೊಡನಮೃತಾನ್ನಮನಾರೋಗಿಸಿ ಕೈಫಟ್ಟಿಯಂ ಕೊಂಡು ತಾಂಬೂಲ ಮನಾದರಿಸುತ್ತುಮಂತಿಂತು ಚತುರ್ಧಿಯಂ ಕಳೆದು ಸಾಕಾರನಿಧಿಯೋ ಕುಳಿಯಾಡಿ ಗಿರಿರಾಜಂಗೆ ಕರುಣಿಸುತ್ತುಂ ಮೇನಾಜೀವಿಯಂ ಮನ್ಸ್ನಿ ಸುತ್ತುಂ ಗಿರಿಜೆಯನಾಲಿಂಗಿಸುತ್ತುಂ ವೃಷಭೆಸಮಾರೂಢಂ ಬಾಳೇಂದು ಮಾಳಿ ಕ್ಲೈ ಲಾಸಾಭಿಮುಖನಾಗಿ ನಡೆತಂದು ಕೈ ಲಾಸದರಮನೆಯನೊಳ ಪೊಕ್ಕುಬಂದಾಗಳ್‌

ಆರಕಿಯೆತ್ತೆ ರುದ್ರಗಣಿಕಾನಿಕರಂ ಸರಸೀಜನಾಭೆನುಂ ವಾರಿಜಪುತ್ರನುಂ ಪೊಗಳೆ ದೇವಗಣಾವಳಿಯಳ್ಳರಿಂಡೆ ಕೆ ವಾರಿಸೆ ನಂದಿಯಿಂದಮಿಳಿದುನ್ನ ತಸನ್ನು ತಸಿಂಹನೀಠಮಂ ತಾರಗಿರೀಂದ್ರನಾಥನೊಸೆದೇರಿದನದ್ರಿಸುತಾಸಮನ್ರಿಶಂ ೧೮

ಶ್ರೀ ಸೀತಾರಾಮರ ನಿವಾಹ

ಆಗಳಾ ಪುಣ್ಯಾವಹ ಸಮಯದೊಳ್‌ ಜಾನಕೀದೇವಿ--

ಆನೆಡೆ ಹಂಸೆಗೀನಡೆಯ ಚೆಲ್ಪೆನೆ ನೂಪುರದಿಂಚರಂ ಸ್ಮರಂ ಜೇವೊಡೆದಂದಮಾಗೆ ಮೃದುಪಾದತಳಂಗಳ ಕೆಂಪು ಕೂಡೆ ಕೆಂ- ದಾವಕಿವೂಗಳಂ ಕೆದರುವಂತಿರೆ ಕುಂತಳಸೌರಭಕ್ಕೆ ಭೈಂ- ಗಾವಳಿ ಮೇಲೆ ಪೀಲಿದಳೆಯಂತಿರೆ ಬಂದಳದೊಂದು ಲೀಳೆಯಿಂ

ಅಲರ್ಗಣೆಯನಂಗಜಂಗಿೀ- ಯಲೆಂದು ರತಿ ಬರ್ಸ ಮಾಳ್ಕೆಯಿಂ ಮಾಲೆಯನಂ ಲಲಿತಾಂಗಿ ಹಿಡಿದು ಕಣ್ಣಂ ಕೆಲಕ್ಕಮಾ ದಾಶರಧಿಯ ಬಗೆಗಂ ಬಂದಳ್‌

ಅಂತು ಬಂದು

ಮಾಲೆಯ ಮೇಲೆ ತುಂಬಿಗಳ ಮಾಲೆ ತೆರಂಬೊಳೆದಾಡೆ ಬೇಕೆ ಪೂ ಮಾಲೆಯ ಲೀಲೆಯಂ ಕೆದರೆ ಕೇಕರಮಾಲೆ ಶಿರೀಷಮಾಲೆಯಂ ಸೋಲಿಸೆ ನೀಳ್ದ ಬಾಹುಲತೆ ತೋಳ ಮೊದಲ್‌ ಮದನಾನುರಾಗಮಂ ಸಾಲಿಡೆ ಸಾರ್ದು ಸೀತೆ ರಘುವಂಶನಮೇರುಗೆ ಮಾಲೆ ಸೂಡಿದಳ್‌

ತನಿಸೋಂಕಿಂ ಮೆಯ್ಗೆ ರೋಮಾಂಚಮನೊದವಿಸಿ ರಾಮಂಗೆ ವೈದೇಹಿ ನೀರೇ- ಜನಿಸರ್ಗಾಮೋದಗಂಧೋದಕಸವನಮನಿತ್ತಳ್ಳರಿಂ ಬಾಹುಮೂಲಂ ಸ್ತನಮೂಲಂ ನಾಭಿಮೂಲಂ ತ್ರಿಗುಣಿಸೆ ಸುಮನಶೈ ಖರಂ ಮಾಡಿ ಕಂದ- ರ್ನನ ವಾನೋಪಾಂತದೊಳ? ರಂಜಿಸುವ ರತಿಯ ಸೌಂದರ್ಯಮಂ ಸೂರೆಗೊಂಡಳ"

ಅನಂತರಂ ಸಕಲಮಂಗಲದ್ರವ್ಯಸಂಸೇವ್ಯಮಾನಮಣಿವೇದಿಕಾಮಥ್ಯ ವಿಶಾಲಕಲಧೌತನೀಠದೊಳ್‌ ರತಿಯುಂ ರತಿಸತಿಯುನಿರ್ನವೋಲ್‌

ಸಪ್ತಪದಿ ರೀ

ದಂಸತಿಗಳಿರ್ದರ್‌ ಸಮಯದೊಳ" ಜನಕನಭಿಜನ ಸನಾಭಿಜನ ಸಮ ನ್ವಿತಂ ಗಣಕಗಣಪುನಃಪುನರುಚ್ಚರಿತಪುಣ್ಯಾಹಪ್ರಶಸ್ತರವಡೊಡನೆ ಅಗಣ್ಯ ಪುಣ್ಯಪುಣ್ಯಾಂಗನಾಜನದಾಶೀರ್ಹಾದನಾದಮೊದನೆಯುಂ ಮಾಂಗಲ್ಯಗೀತ ಮಧುರಧ್ವನಿಗಳೊಡನೆ ಮಂಗಳಪಾಕಕಸಕನಧ್ವನಿಗಳುಣ್ಮಿಸೊಣ್ಣೆಯುಂ ರಘುಕುಲರಾಜಭವನಕಲಶೋದ್ಧ ರಣಮೆನಿಸಿ ಶುಚಿಸುರಭಿಸಲಿಲಪೂರ್ಣ ಸುವರ್ಣಕಲಶಮನೆತ್ತಿ--

ಜಗತೀಜಂಗಮಕಲ್ಪವೃ ಕ್ಷಮಿಡಿ ಕೈವಂದತ್ತೆನಲ” ಬಾಹುಶಾ- ಖೆಗಳೊಳ್‌ ಪೊಂಗಳಸಂ ಮನಂಗೊಳಿಸೆ ಭೂಪಂ ತನ್ನ ಸಂತಾನವೃ- ದ್ದಿಗೆ ಪೊಯ್ದಿೀಕಿಕಿವಂತೆ ಹರ್ಷಪ್ರಲಕಂ ಕೈೆಗಣ್ಮೆ ಹರ್ಹಾಶ್ರು ಕೈ- ಮಿಗೆ ಕ್ಸ ನೀರೆರೆದಂ ಷಳಂಚೆ ದೆಸೆಯಂ ಮಾಂಗಲ್ಯ ತೂರೈಸ್ವನಂ

Na

ಅಂತು ಪಾಣಿಗ್ರಹೆಣಂಗೆಯಿಸುವುದ)ಂ

ತೆಂಕಣ ಗಾಳಿಯ ಸೋಂಕಿನೊ- ಳಂಕುರಿಸಿದ ಚೂತಲತೆಯನೋಲ್‌ ಕೆಂದಳಮಂ ಸೋಂಕೆ ಬಲಕರತಳಂ ಪುಳ- ಕಾಂಕುರಮೊದವಿದುವು ಜಾನಕಿಯ ತನುಲಕೆಯೊಳ”

ಅಸಮಾನಿಸಿದಂ ಬಾಲಾ ಶಸಮೆಳಸಿದ ಪ್ರಂಡರೀಕಸಂಡದ ಸೊಬಗಂ ಚಸಲಾಕ್ಷಿಯ ಕೋಮಳ ಪಾ- ಜಿಸಲ್ಲವಸ್ಪರ್ಶಹರ್ನ್ಷದಿಂ ರಘುರಾಮಂ

ಅತಿಲಲಿತಾಕೃತಿಯಂ ದಂ- ಸತಿಯಂ ನೋಡಿದುದು ಪುರಜನಂ ನೋಡುವನೋಲ್‌ ಶತಮಖನಂ ಶಚೆಯಂ ರತಿ ಸತಿಯಂ ರತಿಯೆಂ ಹಿಮಾಂಶುವಂ ಕೋಹಿಣಿಯಂ

ತ್ರೀಕೃಷ್ಣರುಕ್ಮಿಣಿಯರ ನಿನಾಹ

ಆಗಳೊಂದು ಶೃಂಗಾರವೇಶ್ಮದೊಳ್‌ ಭೀಷ್ಮಕಸುತೆಯನಲಂಕರಿಸ ಲೆಂದು ನೆಕೆದನೇಕನಿಧದ ವರಿತೆಯೆರಾಕೆಯ ಸೌಕುಮಾರ್ಯಮಂ ನಿರೀಕ್ಷಿಸಿ--

ವಿಳಸಿಶಮಪ್ಪದೊಂದು ಪೊಳೆಪಂ ತಳೆದಿರ್ದುದನಿಂದುಲೇಖೆಯಂ ಪೊಳೆಪಿಡವೇಳ್ಸುದೇ ಸಹಜಸೌಂದರರೂಪೆಯನೀಮೃಣಾಳ ಕೋ- ಮಳಯನಡೇನಲಂಕರಿಸನೇಳ್ಳುದೆ ಮಂಗಳವರ್ಸನಾರ್ಥನೀ

ಲಳನೆಯನಿಂದಲಂಕರಿಸುವಂ ವಿವಿಧಾಭರಣಪ್ರ ತಾನದಿಂ

ಎಂದು ನುಡಿದು ಅಂತೆ ಕೈಗೆಯ್ಸಿ ರುಕ್ಮಿಣಿಯಂ ಪರಿಣಯನ ಭನನಡೊಳ್‌ ಯಥೋಚಿತಾಚಾರದಿಂದಿರಿಸಿ

ಕೋಮಳ ಮಾತುಳಂಗಫಳದಿಂ ಬಲಗೈ ಕಳಮಾಕ್ಷತಾರ್ದ್ರಪೂ- ರ್ಣಾಮಳ ಶಂಖದಿಂದಮೆಡಗೆಯ್ಯೆಸೆಯುತ್ತಿರೆ ಬಂದನುತ್ಕಟ- ಪ್ರೇಮನುದಾತ್ತನೇದಮತಿ ಕೃಷ್ಣಸಭಾವಳಯಕ್ಕೆ ವಿಶ್ವವಿ- ದ್ಯಾಮಹಿತಂ ದ್ವಿಜೌಘಸಹಿಕಂ ಯದುವಂಶಹಿತಂ ಪುರೋಹಿತಂ 3

ಅಂತು ಬಂದು ಪುರೋಹಿತನುಚ್ಚಾರಿತ ಸ್ವಸ್ತಿಶಬ್ದನಾಗಿ ಮಾತು ಳಂಗಫಲಮಂ ನೀಡಿ ವಿವಾಹಲಗ್ಗಮಾಸನ್ನ ಮೆಂದು ಬಿನ್ನ ಸಂಗೆಯ್ದುದು- ಮಂಬುರುಹೆನಾಭೆಂ ಸಂಭ್ರಮದಿಂ ಪರಿಣಯನಭವನಾಭಿಮುಖನಾಗಿ--

ಬಳವದಪಾರವೇದರುಕಿ ಗೇಯರವಂ ಸಟಸಸ್ವನಂ ಪುರೀ- ಕಳಕಳದಿಂ ದಳಂಬಡೆದು ನಿಶ್ರಜಗಜ್ಜನಕೇರ್ರನಾರವಂ- ಗಳಿನಿಫಿಸೇಳ್ಗೆ ವೆತ್ತು ದಿಗಿಭವ್ರ ಜಬ್ಭಂಹಿತಭೂರಿನಾದದಿಂ ಜಳನಿಧಿಯನಾಂತು ಘೂರ್ಣಿಪಿನಮಾಗೃಹಮಂ ಪುಗುತಂದನಚ್ಯುತಂ

ಅಂತು ವಿನಾಹಮಂಟನಮಂ ಪುಂಡರೀಕಾಕ್ಷಂ ಪುಗುವುದುಂ ಮಹೋತ್ಸಾಹಸರಂಪರೆ ನೆಗಳೆ ತದನಂತರಂ--

ಸಪ್ತಪದಿ ೨೧

ತೊಲಗೆ ದುಕೂಲಕಾಂಡಸಟಿಮುತ್ತಮಲಗ್ಗ ದೊಳೊರ್ವರೊರ್ವರೆಂ ನಲಿದೊಲವಿಂದೆ ದಂಪತಿಗಳೀಕ್ಷಿಸೆ ನೋಟದ ಬಳ್ಳಿವಳ್ಳಿ ನೆ- ಯ್ಲಿಲ ಮಳೆಯೊಳ್‌ ಸುಧಾರಸದ ಸೋನೆಯೊ ಳಂಗಜಬಾಣವೃಸ್ಟಿ ಯೊಳ್‌ ಸಲೆ ನಿಲೆ ಪರ್ವಿ ಕೊರ್ವಿದುದು ಕೂಡೆ ನಿವಾಹಗೃ ಹಾಂತರಾಳದೊಳ್‌

ಅಲ್ಲಿಂಬಳಿಯಂ--

ಮೃದುಗತಿನಿಲೋಲಹಾರರ್‌ ಪ್ರದಕ್ಷಿಣಂಬಂದು ದಕ್ಷಿಣಾವರ್ಶಶಿಖಾ- ಸ್ಪ್ತದನಂ ಹೋಮಾನಳನಂ ಮದುವಕ್ಕಳ್‌ ಮಿಸುಸ ಲಾಜೆಯಿಂ ಸೂಜಿಸಿದರ್‌

ಅಂತು ವಿನಾಹಮಂಗಳಂ ಪರಿಪೂರ್ಣಮಾಗೆ ಚತುರ್ಥ ಮಹೋ ತೃವಾನಂತರಮಂದಿನಿರುಳೊಳ್‌-

ಬೆರರೊಳ್‌ ಮುದ್ರಿಕೆಯಂ ತೊಡರ್ಚುವ ಕಪೋಲಸ್ಥಾ ನಡೊಳ್‌ ಪತ್ರವ- ಲ್ಲರಿಯಂ ಚಿಪ್ರಿಸ ಹಾರಮಂ ಹಿಡಿದು ನೋಳ್ಸಾಸ್ಯಾಂಬುಜಸ್ಪೇದಮಂ ಕರದಿಂದಂ ತೊಡೆವೊಯ್ಯನುಳ್ಳುಡೆಗೆ ಕಾಂಚೀದಾಮಮಂ ಸಾರ್ಚುವೊ- ಳ್ಗುರುಳಂ ನೇರ್ಪಡೆ ಕಿರ್ದುವೀ ನೆವಜಿ ಕೃಷ್ಣಂ ನಲ್ಲಳೆಂ ಪೊರ್ದಿದಂ

ಒಲವಿಂನೋಡುವನೋಟಿದಿಂಪದೆದು ಸೋಂಕುತ್ತಿರೃ ಸೋಂಕಿಂಮನೆಂ ಗೆಲೆ ಮಾತಾಡುವ ಮಾತಿನಿಂ ಕಳೆದು ಲಜ್ಜಾ ಸಾಥೈಸೋಡ್ರೇಕಮಂ ಜಲಜಾತಾಕ್ಷನೊಳಾಕೆ ಬಿಚ್ಚತಿಕೆಯಂ ಮಾಡಲ್‌ ಬಳಿಕ್ಕಂ ಕಳಾ ನಿಲಯಂ ಮಾಡಿದನೊಲ್ಲು ಚುಂಬನಪರಿಷ್ಟಂಗಪ್ರ ಸಂಚಂಗಳಂ

ಅನುದಿನಮಿಂತು ಕಾಮಸುಖದಿಂದನುರಾಗಮನಿತ್ತು ರುಕ್ಮಿಣೀ- ವಫಿತೆಗೆ ರಕ್ಷಣಕ್ಷಮತೆಯಿಂದತಿಹರ್ಷಮನುಂಟುಮಾಡಿ ಮೇ- ದಿನಿಗೆ ಮಹತ್ಚದಿಂ ಜಸಮನಾಗಿಸಿ ಯಾದವಸಂಕುಳಕ್ಕೆ ಸೆಂ-

ಸುಭದ್ರಾರ್ಜುನರ ನಿನಾಹ

ಆಗರಳ್‌ ಪಚ್ಚೆಯ ನೆಲಗಟ್ಟಿ ನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭೆದ್ರಜೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರೆಭಿತ್ತಿ ಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳನೊಪ್ಪುವ ನಿವುಹಗೇಹಮಂ ಸಮೆಯಿಸಿಯದರ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರ ದೊಳ್‌ ಮುತ್ತಿನ ಚೌಕದ ನಡುವಣ ಜೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪಸೆಯೊಳ್‌ ಗುಣಾರ್ಣವನನಾ ಸುಭೆಡ್ರಿ ಯೊಡನೆ ಕುಳ್ಳಿರಿಸಿ ಹಿತಪುರೋಹಿತಪ್ರಾಜ್ಯಾಜ್ಯಾಹುತಿಹುತಹುಶವಹಸಮಕ್ಷದೊಳ್‌---

ಪಸುರ್ವಂದರ್‌ ಪಸೆ ವೇದಪಾರಗರವಂ ಕಣ್ಬೇಟದುದ್ದಾನಿಯಂ ಪಸರಂಗೆಯ್ದ ವೊಲಸ್ಸ ಪೊಚ್ಚರ ಮಹಾಸಾಮಂತ ಸೀಮಂತಿನೀ ಪ್ರಸರಂ ಮಂಗಳತೂರ್ಯನಾದಮೆಸೆಯುತ್ತಿರ್ಪನ್ನೆ ಗಂ ಚಕ್ರಿ ರಾ- ಗಿಸಿ ಕೆಯ್ದೀಕಿರೆದೆಂ ಗುಣಾರ್ಣವಮಹೀಪಾಲಂಗಮಾ ಕನ್ನೆ ಗಂ

ಅಂತು ಕೆಯ್ಸೇರೆರೆದು ಪಾಣಿಗ್ರಹಣಂಗೆಯ್ಸೆ --

ಇಡಿದಿರೆ ಮಂಜಿನೊಳ್ತುರುಗಿ ತೆಂಕಣಗಾಳಿಯೊಳಾದಸೋಂಕಿನೊಳ್‌ ನಡುಗುವಶೋಕವಲ್ಲರಿಯ ಪಲ್ಲವದೊಳ" ನವಚೂತಪಲ್ಲವಂ ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಸಲ್ಲವಂ- ಬಿಡಿದು ಬೆಡಂಗನಾಳ್ದುದು ಗುಣಾರ್ಣವನೊಪ್ಪುವ ಪಾಣಿಸಲ್ಲವಂ

ಅಂತೊರ್ವರೊರ್ವರ 8ರುಕುಣಿಕೆಗಳಂ ಪಿಡಿದು ರತಿಯುಂ ಕಾಮ ದೇವನುಂಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಲೆವಂದಾ ದಂಪಶಿಗಳ್‌ ಸಪ್ತಾರ್ಚಿಯಂ ಮೂರುಂ ಸೂಳ್‌ ಬಲವಂದು ನಿಂದಿಂಬಳಿಯವೂಕೆ ಪುರೋಹಿತನ ಸೆ(ಳೋಜೆಯೊಳ್‌ ಲಾಜೆಯನಗ್ನಿ ಕುಂಡದೊಳ್‌ ಸುರಿದು-

ಸಪ್ತಪದಿ ತತ್ತಿ

ಆದರ ಪೊದಳ್ಳು ನೀಳ ಪೊಗೆಯಂ ಲುಳಿತಾಳಕೆ ತನ್ನ ವಕ್ರಸ- ದ್ಮದಿನೊಸೆದಾಂತೊಡಾಕೆಯ ಕಪೋಲದೊಳಾ ನವಧೂಮಲೇಖಿ ಬೆ- ಲ್ಸಿದಿರ್ಗೊಳೆ ಗಾಡಿನೆತ್ತಡರ್ದು ಕತ್ತುರಿಯೊಳ್‌ ಮದವಟ್ಟಿಯಂ ವಿಳಾ- ಸದೆ ತೆಗೆದಂತೆ ಕಣ್ಣೆಸೆದು ತೋರಿದುದಾ ಕದನತ್ರಿಣೇತ್ರನಾ

ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಮೋದುವ ಖುಜಿ ಗಳುಂ ಸರಸುವ ಪರಕೆಗಳುಮೆಸೆಯೆ ಪಸೆಯೊಳಿರ್ದು--

ಪರಿಜೆಯನಂಟು ಕೆನ್ನೆ ಗಳನೊಯ್ಯನೆ ನೀವುವ ಚಿನ್ನ ಪೂವನೋ- ಸರಿಸುವ ಹಾರಮಂ ಹಿಡಿದು ನೋಡುವ ಕಟ್ಟಿದ ನೂಲತೊಂಗಲಂ ತಿರಿಪುನ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭೆಯಂ ಬೆರಸಿದ ನಾಣುಮಂ ಕ್ರಮದೆ ಹಿಂಗಿಸು ಜೇಸರದಿರ್‌ ಗುಣಾರ್ಣವಾ

ಎಂದು ಕೆಲಡೊಳಿರ್ದ ದಂಡುರುಂಬೆಗಳ್‌ ಬುದ್ಧಿವೇಳೆ ಅಂತೊ ಪ್ಸುವ ವಿನಾಹಮಂಗಳಡೊಸಗೆಯೊ ಳ್‌ ಮಂಗಳಪಾಠಕರೆಳ್ಟು ನಿಂದಿರ್ದು--

ಇಂದ್ರಾನೋಕಹಮೊಪ್ಪು ವಿಂದ್ರತುರಗಂ ಸಂದಿಂದ್ರಗೇಹಂ ಪೊದ- ವ್ಹಿಂದ್ರಾನೇಕಪಮೊಪ್ಪುವಿಂದ್ರನಖಿಳೇಂದ್ರೈಶ್ಚರ್ಯಮಿಂದ್ರಾಣಿ ಸಂ- ದಿಂದ್ರಾನರ್ಫ್ಯವಿಭೊಷಣಂಗಳರಿಭೂಪಾಳಾವಳೀ ದುಸ್ತಮ-- ಶೃಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ

ಎಂದು ಮಂಗಳವೃತ್ತಂಗಳನೋದೆ--

ತೊಟ್ಟಿ ತುಡುಗೆಗಳ" ಕೌಸ್ತು ಭರತ್ನ ಮನೋಕೊಂದೆ

ಮಸುಳಿಸೆ ಪಾಲ್ಸ್ಲಡಲೊಳ

ಪುಟ್ಟ ದಾನೆಯನಾನೆಗಳ್‌ ಗೆರೆವಕೆ ಕುದುಕಿಗಳ್‌ ಕುದುರೆಯಂ ಕೀಳ್ಮಾಡೆ

ತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್‌ ಗಣಿದಮಂ ಬಗೆಯದಿಂತು

ಕೊಟ್ಟಂ ತಂಗಿಗೆ ಬಳಿವಳಿಯೆಂದಿಂತು ಸರ್ವಸ್ವಮೆಲ್ಲಮಂ

ಪುರುಷೋತ್ತಮಂ

ಶ್ರೀಮತಿ ನಜ್ರಜಂಘರ ವಿನಾಹ

ಅಂತು ನೆಕಿಯೆ ಕೈಗೆಯ್ದು ವಧೂನರರಿರ್ವರುನುಂ ಮೌಹೂರ್ತ್ಶಿಕ ಗಣನಿರೂಪಿತಪ್ರಶಸ್ತಮುಹೂರ್ತದೊಲ್‌ ಅತಿಸ್ರನೋದನಿರ್ಭರಸ್ರಣಯ ಪ್ರಹೆತಮಂಗಳಪಟಹರವಂಗಳುಂ ಅತಿಮಧುರಮಂದ್ರನುನೋಹರ ಮಂ ಗಳಗೀತಾರವಂಗಳುಂ ಅಲಕ್ತಕದ್ರನಾರುಣಚರಣರಣಿತನೂಪುರಮುಖರಿತ ದಿಗಂತರಾಂತಃಪುರಜನಾಶೀರ್ವಾದಕೋಳಾಹಳಮುಮೆಸೆಯೆ ಮುಂದಿಟ್ಟು ತಂದು ವಿನಾಹಮಂಟಸದ ನಡುವಣ ಮಣಿಮಯವೇದಿಕೆಯ ಹಾಟಕ ನೀಠದ ಮನೇಲೆ ಪಾಸಿದ ದುಗುಲದ ದಳಿಂಬದೊಳ್‌ ಇರಿಸಿದಾಗಳ” ಸಕಳಚಕ್ರವರ್ತಿ--

ನೆರೆದತ್ತೆ ತ್ತಾ ನುಮಾದಂಪತಿಯ ಬಯಕೆ ಸಂಪೂರ್ಣಮಾಯ್ತುತ್ಸವಂ ಕ- ಣೈರೆದಂತಾಯ್ತೆನ್ನ ಸಾಮ್ರಾಜ್ಯದ ಫಲಮೆನುತುಂ ರಾಗಮಂ ಬೀರಲಾದ- ಳ್ಳರ ಸೆಂಪಂ ತೋರಲಾಗಳ” ಕನಕಕಳಶಮಂ ತಾನೆ ಬಂದೆಕ್ತಿ ಕ್ಸೆನೀ-

ಕೆರೆದೆಂ ಶ್ರೀ ವಜ್ರದಂತಕ್ಷಿತಿಸತಿ ಸತತೋತ್ಸಾಹಸಂದೋಹದಿಂದಂ

ಅಂತು ಕೈ ನೀಕಿರೆದು ಪಾಣಿಗ್ರಹಂಗೆಯಿಸಿದಾಗಳ” ವಜ್ರಜಂಘಂ ಶ್ರೀಮತಿಯ ನಿಕಾಮಕೋಮಳ ಕರತಳಪಬ್ಲವಸ್ಪರ್ಶನ ಸುಖೋನ್ಮೀಳಿತ- ಲೋಚನನಾಗೆ--

ಇನಿಯನ ಕೆಂದಳಂ ತಳಮನೊಯ್ಯಕೆ ಸೋಂಕೆ ಪೊದಳ್ಳ ನಾಣವನೆಂ- ನಿನೊಳೊಗೆತರ್ಪ ಘರ್ಮಜಲಬವಬಿಂದುಗಳಿಂ ನಮಿತಾನನಾಬ್ಬೆ ಬೆ

ಚ್ಚನೆ ಬಸಿವಿಂದುಕಾಂತಕರಸಂಕುಳಮೊಯ್ಯನವುಂಕಿ ಸೋಂಕೆ ಸೋಂ- ಕಿನೊಳೊರೆನಿಂದು ಕಾಂತಮಣಿಪುಕ್ರಿಕೆಯಂದದಿನೊನಿ ತೋರಿದಳ”

ಪ್ರಸ್ತಾವಡೊಳ್‌- ಪರಿವ ಕಟಾಕ್ಸಂಗಳನೋ- ಸರಿಸುತ್ತುಂ ನಿಮಿರ್ವ ಸುಯ್ಲಳಿಂ ಕುಸಿಯುತ್ತುಂ ಶರಪಾಶಂಗಳ ನಡುವಣ ಹರಿಚಿಯನೋಲ್‌ ಮನದೊಳಾಗಳಾಕುಳೆಯಾದಳ

ಆಗಳ್‌ ವಜ್ರ ಜಂಘಂ--

ಪುಳಕಸ್ರೋದ್ರೇದೆಘರ್ಮೊೋದಕವಿಸರಮನೊತ್ತಂಬದಿಂ ಶಾಗೆಯುಂ ಸಿ- ಶ್ರಳಥಧೃ ರ್ಯವ್ಯಾಜಕಿರ್ಯಗ್ವಳನತರಳಿತಂ ದೃಷ್ಟಿ ಪೇಳ್ದತ್ತು ನಿರ್ವ್ಯಾ- ಕುಳಮಾಗಳ್‌ ರಾಜಪುತ್ರ ಸ್ಮಿತಮಧುಮಧುರಾಪಾಂಗಜೈ ತ್ರಾ ಂಗಜಾಸ್ರ್ರಂ- ಗಳ ಕೋಳಂ ನೂತನಪ್ರೇಮದೆ ನಿಮಿರ್ವೆಡೆಯೊಳ್‌ ದೃಷ್ಟಿಯಂ ಕಾವನಾವಂ

ಅಂಶಭಿನವಸಂಗಸಮುತ್ಸನ್ನ ಸಾಧ್ಯಸರಸರಮಣೀಯತರ ಮುಗ್ಧ ವಧೂವದನವಿಕೋಕನಸುಖಮನನುಭವಿಸ--

ಇನಿವಿರಿದೊಂದು ಮೇಳಮುಮೊಡಂಬಡುವಳ್ಳರುಮೆನ್ನ ನಿನ್ನ ಮು- ನ್ಲಿನ ಭೆವದೊಂದು ಕೂರ್ಮೆಯೊಳೆ ಕೂಡಿದುದೀಭವದಿಂದಮಾದ ವಾ- ಸನೆ ಮರುಮೆಯ್ಗ ಮಕ್ಕುಮದರಿಂದೆನಗಂ ನಿನಗಂ ಸಮಂತು ಮು-

ನ್ಲಿನ ಭೆವಮಾಭೆನಂ ಮರುಭವಂ ಸಫಲಂ ಮೃಗಲೋಲಲೋಚನೇ

ಎಂದು ಕೆಚ್ಚುವಿರ್ದ ಮಚ್ಚುಮನ್‌ ಉರ್ಚಿಪೋದ ಮೇಳಮುಮನಿ್‌ ಅಳನಿಗಳಿದಲಂಪುಮಂ ಬಳವಿವಡೆದಳ್ಳ ರುಮನ್‌ ಓರೊರ್ವರೊಳ್‌ ನೆರಿ ದನೇಕವಿಧಸುಖಸುಧಾರಸಾಧೀನಚಿತ್ತರಾಗಿರ್ದು--

ದಿವಿಜೇಂದ್ರಾವಾಸಸೌಖ್ಯಕೃತಿಶಯಮೆಸೆವೀ ಸೌಖ್ಯಮಾದೇವಿಗಂ ರೂ- ಪವಿಳಾಸಶ್ರೀಯೊಳೀದೇವಿಯೆ ಮಿಗಿಲಮರಾಕಾರಮಂ ಗೆಲ್ಲುದೀಮಾ- ನವಜೀಹಾಕಾರಮೆಂಬಂತಿರೆ ಭುವನಜನಂ ಶ್ರೀಮಶತೀವಕ್ರಚೆಂದ್ರ- ಚ್ಛನಿ ಚೆಲ್ರಂ ಮಾಳ್ಳಿನೆಂ ಭೋಗಿಸಿದನಖಿಳಭೋಗಂಗಳೆಂ ವಜ್ರಜಂಘಂ

ಭರತ ಸುಭದ್ರಾದೇನಿಯರ ವಿವಾಹ

ಮುತ್ತಿನ ಮೆಟ್ಟಕ್ಸಿಯೊಳು ಕನ್ನೆ ನಿಂದಳು ಮುಕ್ತಿನ ತೆರೆಯ ಮರೆಯೊಳು

ಮತ್ತಕಾಶಿನಿಯರು ಹಾಡುತಿರ್ದರು ಸ್ವರ- ನೆತ್ತಿ ಶೋಭನಧವಳಗಳಾ

ಮೆಟ್ಟಿ ಕ್ಕಿ ಯೊಳು ರಿಂದು ನು್ಲನೆಡೆಗೆ ಜುಮ್ಮು- ದಟ್ಟಿ ಸಿ ಬರಿಸಿದಳೆನಲು

ತೊಟ್ಟನೆ ಭರತೇಶ ಬರುತಿರ್ದನಿದೆ ಲಗ್ನ ಮುಟ್ಟ ಲಾಯ್ತೆನೆ ಕೇಳುತೊಡನೆ

ಬಲಗೈ ಯೊಳಾಂತ ಹೊನ್ನೊರೆಯ ಕರಾರಿ ಜ- ಸ್ಸುಲಿಸುವ ದೇವಶ್ಚಂಗಾರಾ

ತೊಳಪ ಹಾವುಗೆಮೆಟ್ಟಿ, ಚವರಸೀಗುರಿಗಳ ಬಲುನೋಡಿಯೊಳು ಬರುತಿರ್ದಾ

ತೆರೆಯ ಮಕೆಯೊಳಿರ್ದ ನಲ್ಲಳ ನೋಡುವಾ- ತುರದೊಳುದ್ದ ವನೇರುವಂತೆ

ಬರುತ ಮೆಟ್ಟಕ್ಕಿಯ ಮೆಟ್ಟಿ ನಿಂದನು ಶ:ಭ- ಕರ ಜಯ ಜಯವೆಂಬ ರವದಿ

ಓದಿದರೊಡನೆ ಭೂಸುರರು ಸಿದ್ಧಾಂತ ಸಂ- ಪಾದಿತಮಂಗಲಾಷ್ಟಕವಾ

ಅದಿಚಕ್ರಿಗೆ ಸುಭೆದ್ರಾಜೀವಿಗಧಿಕ ಲೀ- ಟೋದಯ ದೊರೆಕೊಳ್ಳಲೆಂದು

ಸಪ್ತಪದಿ

ನುತಮಂಗಲಾಷ್ಟಕಗಳನೋದುತೆಡೆಯೊಳಾ- ಯತವೆಯೆಂದುರೆ ಕೇಳ್ವರದಕೆ

ಹಿತನರಾಯತನೆನೆ ಸನ್ನದ್ಧರಾಗಿಯೆಂ- ಬತುಳವಾಕ್ಯಗಳು ಮೆಕಿದುವು

ಪರಮಮಂತ್ರವನೋದಿ ಮುತ್ತಿನ *ತೆಗಳ ಹರಸಿ ದಂಸತಿಗಳಿಗಿಡುತ

ತಿರುಗಿ ಮತ್ತಾಯತವೆಯೆಂಬರದಕೆ ಚೆ- ಚ್ಚರದೊಳಾಯತವೆಂಬರೊಸೆದು

ಸುಲಲಿತ ಮಂಗಲಾಷ್ಟಕಪೂರ್ಣವಾಗಿ ಮಂ- ಗಲದ ಕೌತಿಕೆಯ ರಾಗದೊಳು

ಪಳಮಂಜರಿಯೊಳು ಪಾಡಿದೊಡೆ ವ.ಧ್ಯದ ತೆರೆ ತೊಲಗಿತು ಜಯ ಜಯವೆನಲು

ಪ್ರಮದೆಯ ಕೈಗೆ ಪೂಮಾಲೆಕೊಟ್ಟದ ನಿನ್ನ ರಮಣ ಗೆ ಸೂಡಕ್ಕಯೆಂದು

ನಮಿರಾಜ ಸಿಂಧುಗಂಗಾದೇದಿ ವಿನಮಿಗ- ಳಮಳ ಸಂಭ್ರಮದೊಳಾಡಿದರು

ನಾಣಿಂದ ತಲೆಗುಸಿದವಳ ಕ್ಸ ಗಳ ಮಧು- ವಾಣಿ ಮತ್ತೆತ್ತಿ ಸೂಚಿಸಲು

ಪ್ರಾಣಕಾಂತಗೆ ಮಾಲೆಯಿಟ್ಟಳು ಧವಳ ಕ-*- ಲ್ಯಾಣ ಶೋಭೆನದ ಘೋಷದೊಳು

೧೦

೨೭

ಭರತ ಸುಭದ್ರಾದೇನಿಯರ ವಿವಾಹ

ನಿನ್ನಿಂದ ನನಗೆ ನನ್ನಿಂದ ನಿನಗೆ ತಾಸ ಮುನ್ನುಕ್ಕಿ ಹೊಯ್ಮಾಾಲೆಯಾಯ್ತು

ಇನ್ನ್ಟಿಲ್ಲ ಹೊಯ್ಮಾಲೆ ಹೂಮಾಲೆಯಾಯ್ತೆಂಬ-

ಗನ್ನ ದೊಳ್ಮಾಲೆ ಯಿಕ್ಸಿದಳು

ತೋಳಮೊದಲು ತಳತಳಿಸಲೆರಡು ದುಂಡು ದೋಳೆತ್ತಿ ಕೊರಳಿಗಾ ನೀರೆ

ಮಾಲೆಯನಿಡುವಾಗ ತ್ರಿಜಗದ ಭಾಗ್ಯ ಬಂ- ದೋಲೈಸಿದಂತಾಯ್ತು ನೃಪಗೆ

ನೆಗಹಿ ಮಾಲೆಯನಿಕ್ಳು ವಾಗ ಗಂಡನ ಮುದ್ದು-

ಮೊಗಗಾಣುಕತಿದೆ ಜುಮ್ಮುದಟ್ಟ ನಗುತ ಲಜ್ಜೆ ಯೊಳಾಕೆ ತಲೆಗುಸಿದಳು ರಾಯ ನಗುತಿರ್ದನೊಪ್ಪಚ್ಛಿ ಮಿನುಗೆ

ಮತ್ತೆ ತಂಗಿಯ ಕೈಯ ನಾಲ್ವರು ಸೋದರ- ಕೆತ್ತಿ ಚಕ್ರೇಶನ ಕೈಗೆ

ಹತ್ತಿಸಿದರು ಸಕಲೇಂದ್ರಿಯಸುಖದ ಸಂ- ಪತ್ತ ಕೈ ಸಾರ್ಚುವಂದಡೊಳು

ಕರತಳ ಸೋಂಕಲೊಬ್ಬೊಬ್ಬರ ಮೆಯ್ಯೊಳಂ- ಕುರಿಸುತಿರ್ದುವು ಪುಳಕಗಳು

ಸಢಿರಂಭದೊಳಗಿನ್ನು ಸರ್ವಾಂಗ ಸೋಂಕೆದಾ-

ಗರರೆ ವಿಲಾಸವಿನ್ನೆ ತೊ

೧೧

(>

೧೩

೧೪

೧೫

ಸಪ್ತಪದಿ ೨೯

ಬಿನ್ನಾಣದಿಂದ ತಂದೆಳೆಯ ಲತೆಯಕು ಬಾ- ವನ್ನ ವೃಕ್ಷಕೆ ಹಬ್ಬಲಿತ್ತು ನನ್ನಿ ರನೆರೆವಂತೆ ನಮಿರಾಜನೆಕೆದನು ಹೊನ್ನ ಗಿಂಡಿಯಲಿ ಧಾಕೆಯನು

ಅಂಗಜಾಗಮಸಿದ್ದಿರಸ್ತು ಲೀಲಾಸ್ತು ಸು- ಸಂಗೋಸ್ತು ಜಯಯೆಂಬ ರವದಿ

ತಂಗಾಳಿ ಪೂಗಂಪ ಪಿಡಿವಂತೆ ರಾಯ ತ- ನ್ನಂಗನೆಯಂಗುಲಿವಿಡಿದಾ ೧೭

ನಲ್ಲಳ ಕೈವಿಡಿದಲ್ಲಿಂದ ನಡೆದೊತ್ತಿ- ನಲ್ಲಿ ಧೂಮವ ಕಳೆದುರಿವ

ಉಲ್ಲಾಸ ಹೋಮಕುಂಡವ ಬಲವಂದನು ಮೆಲ್ಲನೋಜೆಯೊಳು ಗಾಡಿಯೊಳು ೧೮

ಇನಿಯಳ ಕೈ ವಿಡಿದಿನಬಿಂಬದೊತ್ತಿನೊಳ” ಬಿನದಕಾಡುವ ಕಾಮನಂತೆ

ಅನಲಕುಂಡವ ಸುತ್ತಿ ಬಂದನು ತನ್ನ ಮಾ- ನಿನಿಯ ಹಸ್ತಾಂಗುಲಿವಿಡಿದು ೧೯

ಅಳಿಯನೊಡನೆ ಪೋಸ ಮಗಳ ಗಾಡಿಯನು ಪೆಂ- ಗಳ ಮರೆಯೊಳು ನಿಂದು ನೋಡಿ ಪುಳಕವಾಂತಾನಂದರಸದೊಳೋಲಾಡಿದ- ಳೆಳಸಿ ಯಶೋಭೆದ್ರಾಡೇವಿ ೨೦

ರತಿ ಮನ್ಮಥರ ಮನೆನಾರ್ತೆ

ಅಂತು ಕರುಮಾಡದ ಮುಂದಣ ಓಲಗಸಾಲೆಯೊಳ" ಸಿಂಗ ಚೆನ್ನನಾಂತ ಪಟ್ಟವಣೆಯ ಮೇಲೆ ಇಚ್ಛೆಗಾರ್ತಿವೆರಸು ನನೆವಿಲ್ಲ ಬಲ್ಲ ಕುಳ್ಳಿರಲೊಡನೆ

ಲಗಳದ ನುಣ್ಣರಂ ನೆಗೆನಿನಂ ನುಡಿಗಳ" ಕಿವಿಗಿಂಪನೀವಿನಂ ಮಗನಗಿಸುತ್ತುವಿರ್ಸ ನರುಸ,ಯ್ಲೆ ಲರ್ವಕ್ಕಿ ಜಿನುಂಗುತಿರ್ಪಿನಂ ಬಗೆಗೊಳೆ ಬಂದು ನಿಂದು ನೆಕೆದಗ್ಗದ ನೀರೆಯರೊಲ್ಹು ಸರ್ವುವಾ ಫೊಗಳುಲಿ ಪೊಸ್ಮೆ ಬಿತ್ತರದೆ ವುತ್ತಿನ ಸೇಸೆಯನಾಗಳಿಕ್ಕಿದಂ”

ನೊಸಲೆಡೆಯಲ್ಲಿ ನೀಕ್ಸೆ ಕುರುಳೋಳಿಗಳುಯ್ಯಲನಾಡೆ ಡಾಳಮಂ ಪಸರಿಸ ತೋರಮುತ್ತಿನ ಸರಂ ಮೊಲೆಯೊಳ” ತಲೆಯೊತ್ತೆ ನಾಡೆಯುಃ ಮಿಸುಗುವ ಕಣ್ಣ ನುಣ್ಟೆಳಗು ಜೊನ್ನದೊಳೋರಗೆಯಾಗೆ ಸೊಂಪು ಸಂ ದಿಸೆ ಪೊಳರನ್ನ ದಾರತಿಯನೆತ್ರಿದರಗ್ಗದ ಗಾಡಿಕಾರ್ತಿಯರ್‌

ಬಿಳಿಯ ನನೆಯ ಕಣೆಗೆ ನಾಡೆ ನಗೆವರೊಡಲ ಸುಗಿಯೆ ಕೂಡೆ | ನೆಲನನೆೊಂದೆ ಕೊಡೆಯಿನಾಳ್ಹು ಮಿಸುಸ ಜಸಮೆ ಫಿಮಿರೆ ಕೇಳ್ದು |

ಕುಳಿರ್ವ ಪೂಗೊಳಂಗಳಲ್ಲಿ

ತಳಿರ ಕಾವಣಂಗಳಲ್ಲಿ | ಪಳಿಕುವೆಸದ ಬೆಟ್ಟಿ ದಲ್ಲಿ

ಪರಿವ ತೊರೆಯ ತಡಿಗಳಲ್ಲಿ ೪॥

ತುಂಬಿವಿಂಡಿನಂತೆ ಪಾಡಿ ಜಕ್ಕವಕ್ಕಿಯಂತೆ ಕೂಡಿ |

ಜಿಸೆಯನಿಚ್ಛೆಯಿಂದೆ ನೋಡಿ ಸೊಗಯಿಪಂಚೆಯಂತಿರಾಡಿ | ೫!

ಸಪ್ತಪದಿ ೩೧

ಪೊಳೆವ ತಳಿರ ನನೆಯ ಮೊನೆಯ ತುರ:ಗಿದಲರ ಬಳಸುವೆಲರ |

ಮಿಳಿರ್ವ ಮಿಡಿಯ ಗಿಳಿಯ ನುಡಿಯ ಸರಿವ ಕಾಲ ಕರ್ವಗೋಲ | ೬॥

ಜೆಲ್ವನಾಂತು ತೋರ್ಪ ಬನದ ನಡುವೆ ತನ್ನದೊಂದು ಬಿನದ- | ಮಮಕೆ ಮಿರುಸ ಬಟ್ಟಿ ಮೊಲೆಯ ಸೊಬಗು ರೂಡಿವಡೆದ ನೆಲೆಯ [| ೭!

ಚೆನ್ನೆಯರ್ಕಳೊಡನೆ ಕೂಡಿ ಮುಗುಳಸರಮನಡರೆ ಸೂಡಿ |

ನಲ್ಲರೊಡನೆ ಕೂರ್ಮೆಯಿಂದೆಿ ಕಾವನೊಡನೆ ಸೆರ್ಮೆಯಿಂದೆ | |

ಮಾವಿನಡಿಯೊಳಾಡುತುಂ ಪಾಡನೆಯ್ದೆ ಕೇಳುತುಂ |

ಪೊಳ್ತನಿಂತು ಕಳೆಯುತುಂ ಕೊಲಗದಿರ್ದರೆಸೆಯುತುಂ

ಇಂತು ರಕಿಯುಂ ಕಾಮದೇವನುಂ ರೂಡಿವೆಶ್ತು ಗಾಡಿಯಿಂದೊನ್ಸಿ ರೇರ್‌

ಸೋಬಾನೆ

ಹೆಣ್ಣಿ ನಿಂದಲೆ ಇಹವು ಹೆಣ್ಣಿನಿಂದಲೆ ಪರವು ಹೆಣ್ಣಿ ಂದೆ ಸಕಲ ಸಂಪದವು ಹೆಣ್ಣೊಲ್ಲ ದಣ್ಣಗಳು ಯಾರು ಸರ್ವಜ್ಞ?

ಮಗಳಕ್ಕ ತಂಗಿಯು ಮಿಗೆ ಸೊಸೆಯು ನಾದಿನಿ ಜಗದ ವನಿತೆಯರು ಜನನಿಯು--ಇವರೊಳಗೆ ಜಗಕೊಬ್ಬಳ್ಳೆಸೆ--ಸರ್ವಜ್ಞ.

ಮನಬಂದ ಹೆಣ್ಣನ್ನು ನಿನಯದಲಿ ಕರೆದಿತ್ತು ಮನಮುಟ್ಟಿ ಬಾಳ್ಟೆಮಾಡಿದರೆ-- ಅಮೃತದ ಕೆನೆಯ ಸವಿದಂತೆ--ಸರ್ವಜ್ಞ

ಬೆಚ್ಚನ್ನ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ ಇಚ್ಛೆಯನು ಅರಿವ ಸತಿಯಾಗಿ ಸ್ವರ್ಗಕ್ಕೆ ಕಿಚ್ಚು ಹಚೆ೦ಂದ--ಸರ್ವಜ್ನ.

ಳಂ

ಹೆಳ್ಳಗದ್ದೆ ಗಳಾಗಿ ಮುಂದರಿವ ಮಗನಾಗಿ ಒಳ್ಳೆ ಗುಣದವಳು ಸೊಸೆಯಾದರಾ ಮನೆಗೆ ಬಳ,ದಲಿ ಹೊನು -- ಸರ್ವಜ..

ಪರಿಶಿಷ್ಟ

ಹೆಣ್ಣಿನ ಹಿರಿಮೆ

ಸೆಣ್ಣ ಪೆತ್ತವರ ಬಳಗ ಬಳೆವುದು ಬೇಗ ಸೆಣ್ಣ ಪೆತ್ತವರು ಪೆರ್ಚುವರು

ಹೆಣ್ಣ ಪೆತ್ತುದರಿಂಜೆ ಪೆಸರಿನಿಸಿತು ಮಿಗೆ ಬಣ್ಣ ವೇರಿತು ಪಾಲ್ಲಡಲು

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನತಿ ಹೆಣ್ಣಿಂದ ಭೈಗು ಪೆರ್ಚಿದನು

ಪೆಣ್ಣಿಂದ ಜನಕರಾಯನು ಜಸವಡೆದನು ಪೆಣ್ಣ ಸಿಂದಿಸಲೇಕೆ ವೆರರು

ಸಿರಿರಾಣಿಯ ಸೀತೆಯ ರುಕ್ಮಿಣಿಯ ಶ್ರೀ- ಹರಿಯೊಡನೊಂದೆ ಹಂತಿಯೊಳು

ಇರಿಸಿ ಪೂಜೆಯನೊಡರಿಸುವರು ಹಿರಿಯರು ಪರಿಕಿಪೊಡವರು ಪೆಣ್ಣೈಸೆ

ಪೆಣ್ಣ ಲ್ಲವೆ ತಮ್ಮನೆಲ್ಲ ಪಡೆದ ತಾಯಿ ಹೆಣ್ಣ ಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು

೩೪

ಹೆಣ್ಣಿನ ಹಿರಿಮೆ

ಕುವರನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂಸೇನು

ಇವರಿರ್ವಕೊಳೇಳ್ಲೆ ವಡೆದವರಿಂದ ಸವನಿಪುದಿಹಸರಸೌಖ್ಯ

ಕುಲಪುತ್ರನೋದಿ ತಿಳಿದು ನಡೆದಲ್ಲದೆ ಕುಲವನುದ್ದರಿಸಲರಿಯನು

ಕುಲಪುತ್ರಿ ಯೊಳ್ಳು ವರನಿಗಿತ್ತ ಮಾತ್ರಕೆ ಕುಲಕೋಟಯನುದ್ದ ರಿಪಳು

ಬಸುರೊಳೊಗೆದು ಬಳೆಡೇಕ ರೀತಿಯೊಳೆಲ್ಲ ಸಿಸುಗಳರ್ದೊಡಮೇನು ಬಳಿಕ

ಒಸೆದಿತ್ತುದನೊಡಬಡುವಳು ಪೆಣ್‌” ಗಂಡು ಪಸುಗೆಗೊಂಬನು ಬಲ್ಮೆಯೊಳು

ಅರಿತು ನಿಟ್ಟಿಸೆ ಗಂಡುಮಕ್ಕಳಿಂದತಿಶಯ- ದೆರಕದೊಳೆನೆವ ಪೆಣ್ಣಳನು

ಪೊರಸೋಟಿದಿಂದ ನೋಡದೆ ಪೋಲೆನಿಸದೆ ಮರುಕವೆರಸಿ ಮನ್ಸಿಪುದು

ಎನ್ನ ಪೆತ್ತವರಿವರೀ ಮನೆಯೊಡನೆಗ- ಳೆನ್ನನೆಂದೆರವಿಲ್ಲದಿರ್ಪ

ಕನ್ನೆಯನನ್ಯರಿಗೀವನ್ನೆ ವರಮುರೆ ಮನ್ಸಿ ಸುವುದು ಮಮತೆಯೊಳು

Q

ಪರಿ ಶಿಷ್ಟ

ಸದುಳಗೊಳಿಸಿ ಪಲಬಗೆ ಪಸದತಗಳ ಪುದುಗಿಸಿ ಸೊಂದೊಡಿಗೆಗಳ

ಮದುವೆಗೆ ನೆರೆದ ಸೆಣ್ಮಕ್ಕಳ ನಿಟ್ಟಿಸ- ರೆದೆಗೊಳಿಸಂತೆಸಗುವುದು

ಸುಗುಣನಾವನು ಸುಚರಿತ್ರನಾವನು ಕಣ್ಣೆ ಸೊಗಸುವ ಸೊಬಗನಾರೆಂದು

ಬಗೆದು ಭಾವಿಸಿ ಸೆಣ್ಣ ನೀವುದು ವೇಶಡೊ- ಳೊಗೆದೊಳ್ಳು ವರನಿಗೊಲಿದು

ಅಲೆಗೆಯ್ಯ ದವಮತಿ ಯೆಸಗದ ವ್ಸೈರವ ಬಲಿಸದ ಬರಿದೆ ನಳಿಯೆದ ಕೊಲೆ ಬೈಗಳಂದ ಕೋಟಲೆಗೊಳಿಸದ ಸ-

ತ್ಪುಲಕೀವುದು ಕುವರಿಯನು

ಜಡನಿಗೆ ಜಾತಿಹೀನನಿಗೆ ಚಂಚಲನಿಗೆ ಕಡುಮೂರ್ಬನಿಗೆ ಗಾಂವನಿಗೆ

ಬಡತನಡೊಳು ಬಲು ಬವಣಿಗೊಂಬವನಿಗೆ ಕೊಡಲಾಗದು ಕುವರಿಯನು

ಕುವರಿಯರಿಂತು ಕೂರ್ಮ ಯೊಳು ಸಲಹಿ ಮ- ತ್ರವಳನಿತ್ತೊಳ್ಳು ವರನಿಗೆ

ಸವೆಯದ ಧರ್ಮವ ಸಂಪಾದಿಸಿ ಮಾ- ಧವನ ಮನವ ಬರಿಸುವುದು

೧೦

೧೨

೧೩

ಹೆಣ್ಣನ್ನು ಕೇಳುವುದು | ಭಾಷಾ

ಶ್ರೀ ಕ್ಸ ಲಾಸಡೊಳಿರ್ದು ಸಿ ನಾಕೆ ವಿವಾಹಾರ್ಥದಿಂದೆ ವರಮೂರ್ರಿಗಳಂ ಲೋಕೋತ್ತಮರಂ ಪುಣ್ಯ- ಶ್ಲೋಕರನಾ ಸಪ್ತ ಖುಹಿಯರಂ ನೆನೆಯಲೊಡಂ

ನೆನೆಯದ ಮುನ್ನಂ ಬಂದರ್‌ ವಿಮುತಾಶೇಷರ್‌ ಜಟಾಧರರ್‌ ಭೆಸಿತಾಂಗರ್‌ ಘನಮುಹಿಮಾರುಂಧತಿ ಬೆ- ನ್ಸನೆ ಬರೆವರೆ ಸಪ್ತ ಖುಹಿಯರತಿಮುದದಿಂದಂ

ಬಂದಭೆವಂಗತಿಸುಖಮುಖ- ದಿಂದಂ ಮೆಯ್ಯಿಕ್ಸಿ ಹರ ಬರ್ದುಂಕಿದೆವೆನ.ತುಂ ಸಂದಣಿಸಿ ಪುಳಕಮೆಳ್ತರೆ ನಿಂದಿರ್ದು ಶಶಾಂಕವರೌಳಿ ಬೆಸಸೆನೆ ಮತ್ತಂ

ಇರೆ ಕಂಡು ಕರುಣದಿಂ ಶಂ- ಕರನಾ ರುಹಿಗಳ್ಗೆ ಬೆನಸದಂ ಸೋಪುದು ಭೂ- ಧರನಾಥನಲ್ಲಿಗತ್ಯಾ- ದರಮಂ ಮಾಡುವುದು ಬೇಡುವುದು ಗಿರಿಸುತೆಯಂ

ಎಂದೊಡೆ ಹಸಾದಮೆಂದಾ- ನಂದಂ ಮಿಗೆ ಸಪ್ತಖಷಿಗಳನುನಯದಿಂದೆ- ಯ್ತಂದರ್‌ ಮಂಡಿತ ಪುಷ್ಪಕ

ವೃಂದಾರೂಢಂ್‌ ನಗೇಶಪುರಮಂ ಪೊಕ್ಕರ್‌

ಪರಿಶಿಷ್ಟ

ಆ[ಸಮಯದೊಳ೪ಾ್‌-

ಮನಡೊಳ್‌ ಪರಮೋತ್ಸಾಹಂ ಜನಿಯಿಸಿ ಗಿರಿರಾಜನೆಸೆವ ಬುಹಿಗಳನಿದಿರ್ಗೊಂ- ಡನುನಯದಿಂ ತಂದುಚ್ಚಾ- ಸನಡೊಳ” ಕುಳ್ಳಿರಿಸಿ ವಿನಯವಿನಮಿತನಾದಂ

ಅಂತು ವಿನಯದಿಂಜೆರಗಿ-

ಸುರಲೋಕದಲ್ಲಿ ಸುಖದಿಂ- ದಿರುತುಂ ಬರವೆಂತು ನಿಮಗೆ ಡೊರಿಕೊಂಡುದಿದೆ- ಮ್ಮುರುತರಭಾಗ್ಯಮೆನುತ್ತುಂ ಗಿರಿರಾಜಂ ಸಪ್ತಯಹಿಗಳಂ ಕೇಳಲೊಡಂ

ವರಮುನಿಗಳ್‌ ಮನಡೊಂದ್‌ ದರದಿಂ ನುಡಿದರ" ಶಿವಂ ಶಶಾಂಕಧರೆಂ ಶಂ- ಕರನಭವಂ ನಿರ್ಮಾಯಂ ಗಿರಿಜೆಯ ಬೇಡುವೊಡೆ ತಿಳುಹಿ ಕಳುನಿದನೆಮ್ಮಂ

ಆತಂಗೆ ಚಂದ್ರವಕೌಳಿಗ- ಜಾತಂಗೆ ನಿರಾಮಯಂಗೆ ನಿತ್ಯಂಗೆ ನತ- ವ್ರಾತಂಗೆ ಬೇಡೆ ಬಂದೆವು ನೂತನಭುವನೈಕಭಾಗ್ಯವತಿ ಪಾರ್ರಕಿಯಂ

ಚಂದ್ರಧೆರಂಗೆ ನತೋತ್ಸಲ- ಚಂದ್ರಂಗಂ ಗಣಸಮೂಹನಯನಚಕೋರಸು- ಚಂದ್ರಂಗಂ ಮುದದಿಂದಂ ಚಂದ್ರಾನನೆ ಶಿವೆಯನೊಲ್ಲು ಕೊಡು ಗಿರಿರಾಜಾ

ತಿಕ

೧೦

೩೮ ಹೆಣ್ಣನ್ನು ಕೇಳುವುದು

ಎಂದು ಸಪ್ತಖುಹಿಗಳ” ನುಡಿದಾಪ್ತವಚನಮಂ ಕರ್ಣರಸಾಯಃ ಮಾಗೆ ಗಿರಿರಾಜಂ ಕೇಳ್ದು ಅಳವಿಗಳಿದ ಸಂತಸಮಂ ಸಂತ್ಸೆ ಸಲಾರರ ಹೆಚ್ಚಿ ಹಿಗ್ಗಿ ಶರ್ವಂಗೆ ಪಾರ್ವಶಿಯೆರವೆ ಸನ್ನಗಾಭೆರಣನೆನ್ನಂ ಬೀಡಲ್ವೆ ಳ್ಬುದೆ ಸರುಚಿಯಿಂ ಸಾಂಗೀಕಾರದಿಂ ಕಾಮದಿಂ ಪ್ರೇಮದಿಂ ನಿಸ್ಮೆಯಿ: ನೆಟ್ಟನೆ ಕೊಟ್ಟಿಂ ಕೊಟ್ಟಿನೆರಡಿಲ್ಲಿಂದು ಸತ್ಯಿವಚನಮಂ ಸಂತೋಷದಿ ನುಡಿದು ಸಸ್ತಖುಷಿಗಳ ಚರಣಕ್ಕೆ ಮಕ್ತೆಮತ್ತೆರಗುತ್ತೆ ಅವರಂ ಹರಿಸದಿ ಕಳುಹಿ, ಗಿರಿರಾಜಂ ಮಹೋಶ್ಸಾಹದಿಂ ಮಹಾವಿವಾಹಮಂಜಬಿಪಾ! ಸಮಸ್ತವಸ್ತುಗಳಂ ವಿಸ್ತರಿಸುತ್ತಿರ್ದಂ.

ಸು

ವಜ್ರದಂತ ಚಕ್ರವರ್ತಿ ವಜ್ರ ಬಾಹುನೃಸನಂ ನಿನಗಾವುದು ಮನೊ. ರಥಮದಂ ಬೇಡಿಕೊಳ್ಳೆನೆ--

ಎನಗರಿದುಂಬೆ ನಿನ್ಮು ದಯೆಯಿಂದುಳಿದಾವುದುಮೆಲ್ಲಮುಂಟು ನೀ- ನೆನಗೆ ನರೇಂದ್ರಮೌಳಿಮಣಿರಾಜಿನವಿರಾಜಿತಶಪಾದನೀರ ನೆ- ಟ್ರನೆ ದಯೆಗೆಯ್ತೊಡಿಃ ನಿಜತನೂಜೆಯನುತ್ಸವಮುಂಗಳಾನಕ- ಧ್ವನಿ ದೆಸೆಯಂ ಸಳಂಚಲೆವಿನಂ ನೆರಪೀಗಳೆ ವಜ್ರ ಜಂಘನೊಳ್‌ ೧೯

ಎಂಬುದುಂ ಚಕ್ರಥರನಧರಕೆಸಲಯದ ಮೇಲೆ ದಂತಕಾಂ। ಲತಾಂತ ಪ್ರಭೆಗಳ” ಪಸರಿಸೆ--

ಒಡೆಯಂ ಕೂಸಿಂಗಡೊಂದೇ ಕುಲದ ಚಲದ ಪೆಂಪೊಂದೆ | ಚೆಕ್ಕೊಂದೆ ಸಂಡಿೂ- ಳ್ಹುಡಿಯೊಂದೇ ವಿದ್ಯೆಯೊಂದೇ ಪುದಿದೊದವಿದ ಜನ್ಮಾಂತರ- ಸ್ನೇಹನೊಂದೇ ನುಡಿಯಲ್ಬಿಕ್ಕಲ್ಪದೊಂದಕ್ತೆ ನಲೆಡೆ ಪೆರರ್ಗಿನ್ಸಿಲ್ಲ ಮುನ್ನಾ ವಿಧಾತ್ರಂ ಹುದಲಿರ್ದಂ ಕನ್ನೆಯಂ ವೇಳ” ಕಿನಗಮೆನಗಮೇದಂದುಗಂ ವಜ್ರ ಬಾಹೂ ೧೨

ಪರಿಶಿಷ್ಟ 4 ಅಂತುಮಲ್ಲಡೆಯುಂ--

ಬಾಲಸಹಕಾರಶರು ನವ- ಮಾಲಕಿಗಕಿಲಲಿತಪೂಗಭೂಜಾತಂ ತಾಂ- ಬೂಲಲತೆಗೆಂಬನೊಲ್‌ ಸಮ- ಲೀಲಂ ನಿಜತನಯನೆನ್ನ ತನುಜೆಗೆ ತಕ್ಸಂ ಎಂಕೆ

ಸ್ತ್ರೀರತ್ನ ಮೀಗಳೀಕೆಯೆ ಧಾರಿಣಿಯೊಳ” ಪುರುಷರತ್ನ ಮೀತನೆ ಸದೃಶಾ- ಕಾರರನಿವರಂ ಕೂಡಿ ಪ- ಯೋರುಹಜಂಗಕ್ಕೆ ಸಮಸಮಾಯೋಗಯಶಂ ೧೪

ಎಂಬುದುಂ ವಜ್ರಬಾಹು ವಜ್ರದಂತಸೂಕ್ತಾಮೃತಸಿಕ್ತಮಪ್ಪ ನಿಜ ಮನೋರಧಾಮರದ್ರುಮದಿನೊಗೆದಂಕುರಿಸಿದಂಕುರನಿಕರಮನನುಕರಿಸುವ ರೋಮಾಂಚನಿಚಯದಿಂ ನಿಚಿತಾಂಗನಾಗಿ-- ಪ್ರಣಯಮಿದನನ್ಯ ಸಾಧಾ- ರಣಮೆನಿಸ ಭವತ ಸಾದಮೆಂಬವೈತದಿನಾಂ ತಣಿದೆಂ ಭೊಭುವನದೊಳಾ- ಕಿಣೆಯೆನಗೆಂಬೊಂದು ಸಂತಸಕ್ಕೆ ಡೆಯಾದಂ ೧೫

ನಿನಾಹ ಮಂಟಪ-ಮಂಗಲದ್ರವ್ಯ-ವರ್ಣನ

ಒದವಿದ ಜೆಲ್ವು ನೂರ್ಮಡಿಸೆ ನೂರ್ಮಡಿಕುಂ ಹರಿದಶ್ಮಭಿತ್ತಿಜಾ- ಳದ ನಸುರಿಂಜಿ ಜಾಗದ ಸಸುರ್ಪುಪಹಾರವುನೋಹರಪ್ರಸೂ- ನದ ಕಡುವೆಳ್ಬಿನಿಂದೆ ಕಡೆಯಿಕ್ಕಿದ ಮುತ್ತಿನ ಬೆಳ್ಳು ರತ್ನದೀ- ಪದ ಬೆಳಗಿಂದೆ ಮಾಣಿಕದ ಕಂಬದ ಕೆಂಬೆಳಗಾನಿವಾಸದೊಳ”

ಮಿಸುಗುವ ಚೌಕದ ಮುತ್ತಿನ ಸಸೆವಾಸಿನ ಪಟ್ಟವಳಿಯ ದ.ಗುಲದ ರುಚಿಗಳ" ಪಸರಿಸೆ ವೊಂಜಗಲಿ ವಿರಾ- ಜಿಸುತಿರ್ದುದು ಗಾಂಗತುಂಗಪುಳಿನಪ್ರೀನೋಲ್‌

ಮಸೆವಟ್ಟುಜ್ಬಲದರ್ಪಣಂ ವೊಸದಳಿರ್‌ ಪೂಮಾಲೆ ಶೇಷಾಕ್ರತಂ ಬಿಸಸೂತ್ರಂ ಸಿತದೂರ್ವೆ ನೂತನಯವಗ್ರೈವೇಯಕಂ ತನ್ನೊಳೊ- ವ್ಸ ಸಮಸ್ತ್ರೌಸಧಿ ಸಂಚರತ್ತ ಸಹಿತಂ ಪೂತಾಂಬುಪೂರ್ಣಂ ವಿರಾ ಜಿಸಿದತ್ತಂಚಿತಶಾತಕುಂಭಮಯ ಕುಂಭೆಂ ವೇದಿಕಾಮಧ್ಭ್ಯದೊಳ"

99

ಸಾರಸುವರ್ಣವೇದಿಕೆ ದುಶೂಲವಿತಾನಮಪೂರ್ವಬೈಂಗಿ ಭೈಂ- ಗಾರ ಘಟಾಳಿ ಪೂರ್ಣಕಲಶಂ ಮಣಿದೀಪಿಕೆ ಸಲ್ಲನೋಲ್ಲಸ- ತ್ತೋರಣಮುನ್ನ ತಥ್ವೈಜನೆನಿಪ್ಪ್ರುವು ಮಂಗಳಲಕ್ಷ್ಮಿ ತೊಟ್ಟಲಂ- ಕಾರನಿಕಾಯದಂತಿರೆ ವುನೋಹ-:ಮಾಸ್ತ್ತ ವಿವಾಹಮಂಟಪಂ

ಜನೆ ದಿವ್ಕೌಷಧಿ ಪಾರಿಜಾತಕುಸುಮಂ ಸಿದ್ದಾರ್ಥಮಾರ್ದಾ ್ರಕ್ಷತಂ ಧವಳಾಬ್ದಂ ಸಿತದೂರ್ವೆ ನೂತನಫಲಂ ಗೋರೋಚನಂ ಲಾಜೆ ಣ್ಲವುರಂ ರನ್ನದ ತಣ್ಣೊಡರ” ಮಳಯಜಂ ಕಸ್ತೂರಿ ಕಾಶ್ಮೀರಮೆಂ. ಬಿವರಿಂ ತೆಕ್ಕನೆ ತೀನಿ ಪೊಂಬರಿಯಣಂ ಚೆಲ್ಪಾದುದಾ ಸದ್ಮದೊಳ್‌

ವರನ ವಂಂಗಳಾಚಾರ

ಜಸ ಜಃ

ಮಹೋತ್ಸವದೊಳ” ವನಮಾಲಿ ಮಜ್ಜನಶಾಶೆಗೆ ಬಿಜಯಂ ಗೆಯ್ದು ಮಚ್ಚನಪೀಠಮನಲಂಕರಿಸಿದಾಗಳ್‌

ಉಗುರ್ಗೊನೆಸೋಂಕದಂತುಗುರಿಪೋಜೆ ತರಂತರದಿಂ ಶಿರೋಜಮಂ ನೆಗಪುನ ಭಂಗಿ ಬಿತ್ತರದಿನೆತ್ತುವ ಕೆಂದಳದೊಂದು ಲಾಘವಂ ಸೊಗಯಿಸುತಿರ್ಪಿನಂ ಸಹಜದಿವ್ಯಸುಗಂಧದ ಕೇಶಪಾಶಮಂ ಮೃಗಮದಗಂಧಿ ಪೂಸಿದಳುಪಾಸಿತಚಂಸಕಗಂಧತ್ಸ ಅಮಂ

ಬಿಗಿದುತ್ತುಂಗಕುಚಂ ಕದಕ್ಕದಿಸೆ ಹಾರಂ ತೂಗೆ ಕಣ್ಣಿಲ್ಲಮ ಲ್ಲುಗೆ ಪೊನ್ನೋಲೆ ಕಡಂಸನನ್ರಳಿಸೆ ಮಧ್ಯ ಬಳ್ಳೆ ಘರ್ಮಾಂಬು ಕ್ಸ ಮಿಗೆ ಕಣ್ಣೊಂಡು ಜಗಜ್ಜನೈಕವಿಭುವಂ ಯೋಹಿಜ್ಜನಂ ಮಜ್ಜನಂ- ಬುಗಿಸಿತ್ತಂದು ಸುಹೃಜ್ಜನಂ ವಿರಚಿಸನ್ನಂ ಮಂಗಳಾಚಾರಮಂ

ಮನಮನಲರ್ಜುತಿರ್ಹ ನವಪುಷ್ಪಸನೃುದ್ಧಿ ವಸಂತ ಚೂತನಂ- ದನಮಲರ್ವಂತು ಮಾಂಗಳಿಕಸಾರಧನಂ ಧವಳಪ್ರ ಸಾಧನಂ ತನಗಮರ್ಜಿಫ್ಪೆ ತದ್ದಿಮಲಮೌಕ್ತಿಕಮಂಡನಕಾಂಶಿಪೂರದಿಂ ನೆನೆಯಿಸಿದಂ ಮುಕುಂದನಮೃತಾಬ್ಧಿ ಯೊಳಿರ್ಪ ನಿಜಾದಿಮೂರ್ತಿಯಂ

ಯು

ಆಗಳ್‌ ಪಂಚರತ್ನ ಗರ್ಭವಿವಿಧೌಷಧಿಸಂದರ್ಭೆಶಾತಕುಂಭೆಕುಂಭ ಸಂಭೃತಮಂಗಳಜಳಂಗಳಿಂದಂ ಮಿಸಿಸೆ ಮಿಂದಳಂಕಾರಮಂದಿರಕ್ಕೆ ವಂದು ನೆಕೆಯೆ ಕೈಗೆಯ್ಯೊ--

೪.೨ ವರನಮಂಗಳಾಚಾರ

ಕಕಿವೆರಸಿದ ಪೊಸದುಗುಲದ ತೆರಳ್ಳಿನೆತ್ತುಜೆ ಹಟತ್ಸಟೀಸೂತ್ರಸರಿ- ಸ್ಫುರಿತದೊಳಂ ಕಟ್ಟಿದ ಪೊಂ- ಜುರಿಗೆಯೊಳೆಂ ಜನಮನೇಂ ಮನಂಗೊಳಿಸಿದುಡೋ

ತರಳತರವೃತ್ತಮ್‌ೌಕ್ತಿಕ- ಪರಿಕರಮೇಕಾಂತಕಾಂತಮೆಕ್ಳಾವಳಿ ಘಂ- ಧರಡೊಳಮರ್ದೆಸೆಯೆ? ಪೋಲ್ತುದು ಪರಿನೇಷಂಗೊಂಡ ಚಂದ್ರನಂ ಮುಖಚಂದ್ರಂ

ಹಿಮವದ್ಲಿರಿಕಟಕದಿನೊಗೆ- ವಮರಸರಿತ್ಸೊ ೇತಮೆಂಬ ಮಾತಂ ಪಡೆದೇಂ ಹಿಮಗೌರಹಾರಮೆಸೆದುದೊ ಹಿಮಶೈ ಲಶಿಲಾವಿಶಾಲವಕ್ಷಸ್ಸೃ ಳದೊಳ”

ಶ್ರೀಮತಿಯ ಮನಮಸೆರಗಿಸ- ಲೀ ಮಣಿಮಯನಮಕುಟಮಾಗಳುಂ ಸಾಲ್ವುದೆ ತ- ತ್ರೋಮಳೆ ಮುಳಿದಿಕೆ ತಿಳಿಪ- ಲ್ವೀಮಕುಟಮೆ ಸಾಲ್ಗು ಮೆನಿಸಲಾರ್ತುದು ಮಕುಟಂ

ಕೇಯೂರಕಟಕಸಮಿಕಿ ಯು- ಗಾಯತಬಾಹುಗಳಿನುಸ್ನಿಷದ್ರತ್ನ ಹಟ- ಚ್ಛಾಯೆ ಯೊಳೆ ಮುಸುಕಿ ದೇಹ- ಚ್ಛಾಯೆಯುವುಂ ಪುದಿಯೆ ರತ್ನ ತರುವನೆ ಪೋಲ್ತಂ

ಮನಸಿಜನಂಗನಾಜನವಶೀಕರಣೌಷಧಮಂಗಜನ್ಮನಂ- ಬಿನ ಮದಶಕ್ತಿ ಮನ್ಮಥನ ಮೋಹನಯಂತ್ರಮಿದಪ್ಪುದಲ್ಲದಂ- ದಿನಿತುವರಂ ಮನಂಗೊಳಿಸದೆಂಬಿನಮುಜ್ಜ್ಯಳಮಂಗಳ ಪ್ರಸಾ- ಧನನೆ ಮನೋಜರಾಜಜಯಸಾಧನಮಾದುದು ವಜ್ರಜಂಘನಾ

ವಧುವಿನ ಮಂಗಳಾಲಂಕಾರ

೧— ಅನ್ನೆ ಗಮಿಶ್ತಲ್‌--

ಮಳಯಜ ಮಿಶ್ರ ಕೀರ್ಥಜಲಧಾಕೆಗಳಿಂ ಶಶಿಕಾಂಶಮಂ- ಗಳಕಲಶಾಂಶುಧಾರೆಗಳಿನಿರ್ಮಡಿಸಿತ್ತು ವಿವಾಹಮುಖ್ಯಮಂ- ಗಳ ಸವನಂ ವಿಳಾಸವತಿ ಸೀತೆಗೆ ದಿಕ್ಷಟಮಂ ಪಳಂಚೆ ಮಂ- ಗಳ ಪಟಹಸ್ತನಂ ಪುದಿಯೆ ಮಂಗಳಗಾಯಕ ಗೀತ ನಿಸ್ತನಂ

ಹಿಮಳಿರಣಮಾಲೆ ಮುಸುಕಿದ ಕುಮುದಿನಿಯ ಬೆಡಂಗು ತನಗೆ ಪುದುವೆನೆ ಮೃಗನೇ- ತ್ರೆ ಮನಂಗೊಂಡಳ" ಮಲಯಜ ಹಿಮ ಕರ್ದಮ ಕಲಿಲ ಸಲಿಲ ಸನನೋತ್ಸವದೊಳ” ಪಿ

ಮಂಗಲಸನನಸಮಯಾನಂತರಂ ಜಾನಕಿ ನೀರಾಜನವಿರಾಜ ಮಾನೆ ಧಾರಾನಿಳಯಜಲಯಿಂತ್ರಪುತ್ರಿಕೆಯಂತೆ ನಯನಪುತ್ರಿಕೆಗೆ ಮಣಿ ಭೂಷಣಮೆನಿಸಿ ಪಳಿಕಿನ ಪಟ್ಟವಣೆ ಕೇಸಡಿಯ ಕೆಂಪಿನಿಂದರುಣಮಣಿಯ ಕೊಟ್ಟೈಸೆ ಮೆಬ್ಚಿನಿಲ್ವುದುಮಾ ನಿತಂಬಿನಿಯ ಥಿತಂಬಸೂತ್ರದೊಳ್‌ ತೊಡರ್ಚಿದ ತೋರಮುತ್ತುಗಳಂತೆಯುಂ ವೃತ್ತಕುಚೆಯ ಕುಚಕಳಶ ದೊಳೊಸರ್ವ ಲಾವಣ್ಯರಸಬಿಂದುಗಳಂತೆಯುಂ ಕನಕಕೇತಕೀದಳ ನಖೆಯ ನಖಮುಖಪಜೊಳುಣ್ಮುವ ಮಯೂಖಮಂಜರಿಯಂತೆಯುಂ ಚಳಾಳಕೆಯಳಕವಲ್ಲರಿಯೆೊಳ” ಬೆಳರ್ತ ಬಿರಿಮುಗುಳಂತೆಯುಂ ಓರೊಂದೆ ಜಲಬಿಂದು ಬಿಡುತರ್ಪುದುಂ--

ರಮಣಿಯ ತನುಲತೆಯಿಂ ವಾರಿಕಣಪ್ರಚಯಮಂ ದುಕೂಲಾಂಚಲದಿಂ ವಾರಾಂಗನೆಯರ್‌ ತೊಡೆ ದಂ ನೀರಂಜಿಸುವಂತೆ ಮಣಿಶಲಾಕೆಯನಾಗಳ್‌

p>

೪೪ ವಧುವಿನ ಮಂಗಳಾಲಂಕಾರ

ನಗೆಗಣ್‌ ಸೂಸೆ ವಿಳಾಸಮಂ ನಗೆಮೊಗಂ ಲಾವಣ್ಯಮೆಂ ಬೀರಿ ಸಾ- ವಗಿಸುತ್ತು ಕಚಬಂಧಮಂ ಶಿಥಿಲ ಠೀವೀಬಂಧೆಮಂ ಕಾಂಚಿಯೊಳ” ತೆಗೆಯುತ್ತುಂ ಸ್ಮರಮಂತ್ರದೇವತೆಯವೋಲ್‌ ಬಾಹಾಲತಾಂದೋಳನಂ ಬಗೆಯಂ ಬಲ್‌ಸೆಕಿಗೆಯ್ಯೆ ಬಾಲೆ ಮೆರೆದಳ” ಲೀಲಾಪದನ್ಯಾಸಮಂ

ಅಂತು ಬಂದು ಜೆಂಬೊನ್ನ ಕನ್ನೆಮಾಡದ ಮೊಗಸಾಲೆಯೊಳಿಕ್ಕಿದ ಮುತ್ತಿನ ಬಿತ್ತರಿಕೆಯೊಳ್‌ ಕಳಿಪ್ಪುದುಂ ಮೇಳದಂಗನೆಯರ್‌ ಮಂಗಳ ಪಶದನಂಗೊಳಿಸಲವಸರಂಬಡೆದು ವಿಚಿತ್ರ ಚೇನಾಂಬರಮಂ ಫಿರಿವಿಡಿದು ಡಿಸಿ, ಕೆಂದಾನರೆಯುನೆಳವಿಸಿಲೆಳಸಿದಂದಮಾಗೆ ಲಾಕ್ಸ್ಟಾರಸದಿನಡಿಯೂ ಡಿಯುಂ ಚರಣನಪಚಂದ್ರಮಾಲೆಗೆ ನಕ್ತತ್ರಮಾಲೆಯನೋಲಗಿಸುವಂತೆ ಮುಕ್ತಾಫಲನೂಪುರಮಂ ತುಡಿಸಿಯುಂ ಪುಳಿನವಳಯಮಂ ಪೊಂದಾ ವಕಿಯ ಬಳ್ಳಿ ಬಳಸಿದಂತೆ ನಿಕಂಬವಳೆಯಜೊಳ್‌ ಮಣಿಮೇಖಲೆಯಂ ತೊಡರ್ಜಿಯುಂ ಮದನಮದರದನಿರದನದೊಳ” ಕೀರ್ತಿಮುಖಮಂ ಕೀಲಿ ಸುವಂತೆ ಶತಪತ್ರಭೆಂಗಮಂ ತುಂಗಸ್ತನಾಭೋಗದೊಳ ಸಂಗಳಿಸಿಯುಂ ನೀವರ ಪಯೋಧರ ಮಂಡಲಕ್ಕೆ ನರಿನೇಷನುಂ ಪಡೆನಂತೆ ಪಂಚರತ್ಸದ ಬಣ್ಣ ಸರಮಂ ಕೊರಲೊಳಿಕ್ಸಿಯುಂ ಬಾಹುಲತೆಯ ಬಿಳಲಂತೆ ರತ್ನ ಕಾಂತಿ ಕನಲ್ವರಿವಿನನುಂಗದನುನಳವಡಿಸಿಯುಂ ಸಿರಿಸದ ಬಾಸಿಗಮಂ ಭೈಂಗ ಮಾಲೆ ಬಳಸುವಂತೆ ನಳಿತೋಳೊಳ್‌ ಪಚ್ಚೆಯ ಹಿಂಡುಗಂಕಣಮನೇರಿ ಯುಂ ನನೆಗಣೆಗೆ ಗರಿಗಟ್ಟುವಂತಂಗುಲಿಯೊಳ್‌ ರತ್ನಮುದ್ರಿಕೆಯಂ ಮುದ್ರಿಸಿಯುಂ ಸ್ಮರವಶೀಕರಣಯಂತ್ರಮಂ ಬರಿವಂತೆ ಕವೋಲತಳ ದೊಳ್‌ ಮಕರಿಕಾನತ್ರಮಂ ಬರೆದುಂ ಪೂಸಮಸೆಯ ಪೂಗಣೆಗೆ ಸೊಗರಂ ಪಡೆವಂತೆ ನಗೆಗಣ್ಗ್ಣಳೊಳಂಜನಮ:ನಣೆಗೆಯ್ದುಂ ಕರ್ಣಾಂತವಿಶ್ರಾಂತ ವಿರೋಚನದಜೊಳ” ಪಡಿಯಿಟ್ಟ ನೋಳ್ಪಂತೆ ಕಿವಿಯೊಳವತಂಸೋತ್ಸ ಲವಮುಂ ತೊಡರ್ಚಿಯುಂ--

ಉಗುರ್ಗಳ ಕಾಂತಿಯಿಂದಳಕವಲ್ಲಿಗೆ ನೀರ್ದಳಿವಂತೆ ಮೆಲ್ಲಮೆ-

ಲಗೆ ತಲೆವಿಕ್ಸಿ ಚೆಂದ್ರಕೆರಣಂಗಳನಾಗಳೆ ರಾಹು ನುಂಗಿ ಮ. ತ್ತುಗುಳ್ಳ ಪುಡೆಂಬಿನಾಮುಡಿಸಿಬಾಲೆಯಸೋರ್ಮುಡಿಯಂ ಲಲಾಟಿಡೊಳ್‌ ಮೃ ಗಮದಬಿಂದುವಂ ಸೆಕೆಗೆ ನುಣ್ಣೆಕೆಯಂ ಸಡೆವಂತೆ ತಿರ್ದಿದರ್‌

ಪರಿಶಿಷ್ಟ ೪೫

ಆಗಳಾಕೆಯ ಮಂಗಳವಸದನಮೇ ತನಗೆ ಬೀರವಸದನಮಾಗೆ--

ಬಾಲೆಯ ಕಡೆಗಣ್ಣೊ (ಟಮೆ ಸಾಲದೆ ನನೆಗಣೆಗಳೇವುನೆಂದು ಮನೋಜಂ ಶೂಲಿಯ ನೊಸಲುರಿಗಣ್ಣ ನೀಲಿಯ ಕಣ್ಣೆ ಂಬನಾವನೆನಗಿದಿರೆಂಬಂ

ಮನಸಿಜನೆನೆ ರಕಿಯೆನೆ *- ರಿನ ಬಿಲ್ಲೆನೆ ಕುಸುಮಬಾಣನೆನೆ ಕೋಕೆಲನಿ- ಸ್ವನಮೆನೆ ಮಧುಕರ ರುಂಕೃತ- ಮೆನೆ ಸೀತೆಯ ಪಸದನಕ್ಕೆ ಸರ್ಯಾಯಂಗಳ

ತೊಡವುಗಳೀ ಸರೋಜದಳನೇತ್ರೆಯ ಮೆಯ್ವೆಳಗಿಂದುಪಾಶ್ರಯಂ- ಬಡೆದುವು ನೋಳ್ಸರುಮ್ಮಳಿಸುವಂತಿರೆ ರತ್ನ ನಿಭೂಷಣಂಗಳಿ- ರ್ಜೆಡೆಯ ವಿಳಾಸಮಂ ಮರಸಿದಪ್ಪು ವೆನಲ” ತೊಡವಾಕೆಗೊಪ್ಪಮಂ ಪಡೆವೆಡೆಗಲ್ಲಮಾ ವಧುಗೆ ಮಂಗಳಕಾರಣಮಲ್ತೆ ಭೂಷಣಂ

ಕ್‌ ಬ್‌

ಆಗಳ್‌ ಕೂಸಂ ನೆರೆಯೆ ಕೆಯ್ಗೆಯ್ಸಿಮೆಂದು ಅಂತಃಪುರ ಪುರಂಧ್ರಿ ಯರಂ ಕರೆದು ವೇಳ್ವುದುಮಂತೆಗೆಯ್ವೆಸೆಂದು--

ಪೊಳ್ತಿಂಗೀ ರುತುವಿಂ- ಗೀ ಸಸದನಮಿಂತುಟಪ್ಪ ಮೆಯ್ದಣ್ಣ ಕೈೈಂ ತೀ ಪೂವಿನೊಳೀ ತುಡುಗೆಯೊ- ಳೀ ಪುಟ್ಟಿಗೆಯೊಳ್‌ ಬೆಡಂಗುವಡೆದೆಸೆದಿರ್ಕುಂ

ಎಂದು ನೆಕೆಯೆ ಪಸದನಂಗೊಳಿಸಿ---

೪೬ ವಧುವಿನ ಮಂಗಳಾಲಂಕಾರ

ತುಡಿಸದೆ ಹಾರಮಂ ಮೊಲೆಯ ಬಿಣ್ಣಿ ನೊಳಂ ನಡು ಬಳ್ಳಿ ದಪ್ಪುದೀ- ನಡುಗುವುವಲ್ಲವೇ ತೊಡೆ ನಿತಂಬದ ಬಿಣ್ಸಿ ನೊಳೇವುದಕ್ಕ ಸೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಣು ಪದಾಂಬುರುಹಕ್ಕೆ ತಿಣ್ಣಮೇಂ ತುಡಿಸುವುದಕ್ಕ ನೂಪುರಮನೀ ತೊಡನೇವುಜೊ ರೂಪೆ ಸಾಲದೇ ೧೦

ಎಂಡೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗಳ್ಳು ಮಂಗಳವಸದನಮಿಕ್ಕಿಯುಂ ಪೊಸಮದವಳಿಗೆಯಸ್ಪುದರಿಂ ತುಡಿಸಲೆ ವೇಳ್ಭ್ಳುಮೆಂದು ನೆರೆಯೆ ಸಸದನಂಗೊಳಿಸೆ-

ಮಸೆದುದು ಮದನನ ಬಾಳ್‌ ಕೂ. ರ್ಮಸೆದುದು ಕಾಮನಂಬು ಬಾಯ್ಸ್ಲೂಡಿದುದಾ ಕುಸುಮಾಸ್ತ್ರನ ಚಕ್ರಮಿದೆಂ- ಬೆಸಕಮನಾಳ್ಚತ್ತು ಸಸದನಂ ದ್ರೌವದಿಯಾ ೧೧

ರಾ ಶ್ಮಿ ---

ಒದವಿ ಗಂಗಾದೇವಿಸಿಂದ,ದೇವಿಯರು ರಾ- ಗಡೊಳಣ್ಣ ನೊತ್ತಿಗೆ ಬಂದು

ಮದುವೆಗೆ ಸಿಂಗರಿಸಿದ ವೆಣ್ಣ ನಾವು ನೋ- ಡಿದರಾಗದೆಯೆಂದರೊಡರನೆ ೧೨

ಸಲಲಿ ನಿಮ್ಮರ್ಕಿಯೆಂದಜೊಡನೆ ಬೀಳ್ಕೊಟ್ಟ ನಾ- ಗಳೆ ಹೋಗಿ ಹೊಕ್ಕರಾ ಗೃಹವ ಅಳಿಯನ ತಶಂಗಿಯರೆಯ್ತಂದರೆಂದತ್ತೆ ನಲಿದು ಸಮ್ಮಾನಮಾಡಿದಳು ೧೩,

ಪರಿಶಿಷ್ಟ

ಕಾಲ ತೊಳೆಯಿಸಿ ಸೇವಕಿಯರಿಂದೊಡನೆ ನಿ-

ವಾಳಿದಿಡಿಸಿ ಕುಳ್ಳಿರಿಡಿಸಿ ಲೋಲನೇತ್ರೆಯರಿರಾ ಕುಳ್ಳಿರಿಯೆಂದಳಾ ಲೋಲೆ ಯಶೋಭದ್ರಾದೇವಿ

ಇಲ್ಲಿ ಬೇಡಾವು ನಮ್ಮತ್ತಿಗೆಯೊತ್ತಿನೊ- ಳಲ್ಲದೆ ಕುಳ್ಳಿಕೆವಾಕೆ

ಎಲ್ಲಿಹಳೀಕ್ಷಿಸಬೇಕೆನೆ ಮಣಿಮಾಡ- ದಲ್ಲಿಗೇರಿಸಿದಳರ್ಕಿಯೊಳು

ಸೂಸುಮೋಹನದ ಸಿಂಗರಜೊಟ್ಟು ತನ್ನ ವಿ-

ಲಾಸಿನಿಯರ ಬಳಸಿನೊಳು ಪೂಸರಲನ ಪುಜಣ್ಯದೇವತೆಯೇತಿರ್ದ ಭಾಸುರಾಂಗಿಯ ಕಂಡಂಾಗ

ನಿನ್ನರಸನ ತಂಗಿಯರು ಬಂದರೇಳಕ್ಕ ಮನ್ಸಿಸೆಂದಳು ತಾಯಿ ಮಗಳ

ಚಿನ್ನೆ ಯೆದ್ದಿದಿರಾಗಿ ಬಂದಳನ್ಯೋ ್ಯಪ್ರೆ- ಮನ್ನೆ ಡಲಾಲಿಂಗಿಸಿದರು

ಮೂವರೊಂದಾಗಿ ಕುಳಿತರು ಯಶೋಭೆದ್ರಾ-

ಡೇವಿ ಕೆಲದೊಳು ಕುಳಿತಳು ಸೇವೆಯ ನರಸುರ ಸತಿಯರು ಬಳಸಿಯೆಂ- ದಾ ವಿಭವಜೊಳಿರ್ದರಾಗ

೪೭

೧೪

೧೫

೧೬

೧೬

೪೮

ನಧುವಿನ ನುಂಗಳಾಲಂಕಾರ

ನೋಡಿದರಾಕೆಯ ಹಾವಭಾವಗಳ ಮಾ- ತಾಡುವಂತೆಸೆವ ಸಿಂಗರವ

ನಾಡಾಡಿ ವೆಣ್ಣಲ್ಲ ಚಕ್ರವರ್ತಿಯ ಮರು- ಳ್ಮಾಡುವಳೆಂದು ನೆನೆದರು

ಕಾರಿರುಳೊಳು ವಮಿನುಮಿನುಗಿ ಕಾಣಿಸುತಿಹ ಶಾರಗೆಗಳ ಬಂಬಲಂತೆ

ತೋರಮುಡಿಯೊಳೆಳೆಮುತ್ತಿನ ಬಲೆಯ ಶೈಂ- ಗಾರವೊಪ್ಪಿರೆ ಶಿಟ್ಟಿ ಸಿದರು

ಕಾಳಿಂದಿಯಿದಿಕೊಳು ಸುರಗಂಗೆ ಹರಿವುದ ಕೇಳಿತಿಲ್ಲವೆ ಕಂಡೆನೆಂದು ನೀಲಕುಂತಳದೆಳೆಮುತ್ತಿನ ಟೈ ತಲೆ- ಗಾ ಲಲನೆಯರು ಮೆಚ್ಚಿದರು

ಹರಳೋಟಿ ಮಕರಿಕಾಪತ್ರ ಮೂಕುಕಿ ಸಣ್ಣ ಗೆರೆಯ ತಿಲಕ ಚವಚವಿಸೆ

ಸುರಸತಿಯರು ನೋಡಿ ಸೋತರಾ ಮೊಗಕಿನ್ನು ನರಸಕಿಯರು ಸೋಲ್ಟುದರಿದೆ

ವಸ್ತುಕ ವರ್ಣಕ ಕೃತಿಯ ಲಿಪಿಯ ಸಾಲು ಪುಸ್ತಕದೊಳಗೆಸೆವಂತೆ

ಪುಸ್ತಿಯ ಚಿಂತಾಕು ಮಣಿಸರ ಬಂದಿ ಪ್ರ- ಶಸ್ತವಡೆದುವು ಕಂಠಡೊಳು

೧೯

೨೧೦

೨೧

೨.೨

ಸರಿಶಿಸ್ಟ

ಹಸ್ತಕಡಗ ಗೌಳಸರ ಬಳೆ ಭುಜಕೀರ್ತಿ ಪ್ರಸ್ತುತದುಂಗುರ ಶಾತಿ

ಹಸ್ತಿಯ ಸುಂಡಿಲ ನಗುವ ಹಸ್ತಗಳಲ್ಲಿ ಹಸ್ತಿಗಮನೆಗೆ ಮೆರೆದುವು

ಪದಕ ಹಾರವ ಹೇರಲಡಕದಿ ಬಳೆದುವ- ಲ್ಲದರಿನ್ನು ಹೆಚ್ಚುವುವೆನಲು

ಎದೆತುಂಬಿ ಬಳೆದ ಬಲ್ಮೊಲೆಗಳಾ ಹಾರವ ಪದಕವನಾಂತು ಮೆರೆದುವು

ತೂಕದ ಮೊಲೆಗಳ ಬಡನಡು ಶಾಳದೆಂ- ದಾ ಕಾಂತೆ ಚಿನ್ನದ ಕಟ್ಟಾ

ಜೋಕೆಗೈ ದಳೊಯೆ ನೆ ನವರತ್ನದ ಚೆಂ- ತಂಕು ತೋರಿತು ನಡುವಿನೊಳು

ಎರಡುಬೆಟ್ಟಿವ ಮುಟ್ಟ ಕಾಮನ ಬಿಲ್ಲು ಶೇ- ಖರಿಸಿ ಮೂಡಿದುದೊಯೆಂಬಂಕೆ

ಬೆರಕೆವರಲ ಹೊನ್ನ ನೇವಳ ಹೊಳೆದುದಾ ತರುಣಿಯ ಕಬಿತಟಾಗ್ರ ಗೊಳು

ಕರೆಗೊಂಡ ಬೆಳ್ಮುಗಿಲೊಳು ಚಿತ್ರವೆನೆ ದಿಟ್ಟ.

ಗುರಿವ ಮಿಂಚಿನ ಗೊಂಚಲಂತೆ ನಿರಿವಿಡಿದುಟ್ಟಿ ದೂವಟದ ಸೀರೆಯ ಮೇಲೆ ಮೆಕೆದುದು ಹೊನ್ನ ಗೊಂಡೆಯವು

೪೯

೨೪

ವಿ೭

೫೦

ವಧುಪಿನ ಮಂಗಳಾಲಂಕಾರ

ರಾಗರಸಾಬ್ಬಿಯ ತೆಕಿಗಳೊ ಮದುವೆಗೆ ಸೀಗುರಿಗಳ ಮೂಳ್ಳೊ ಡೀಕೆ

ತೂಗಿ ಮೇಲ್ಪಂಕಿಜೋರ್ನ್ಸಳೊಯೆನೆ ನಿರಿಗಳ ಸಾಗಿಸಿದುಡಿಗೆ ಮೋಹಿಸಿತು

ಚಂಡಮಾರನ ನೀರವಿಶರಣಗುಣಕೀರ್ತಿ- ಗೊಂಡ ಕಲಾಪಟ್ಟಿವೆನಲು

ಸೆಂಡೆಯೆ ಪಾದವಟ್ಟಿ ಗಳೂಪ್ಪಿ ದುವು ಚಂದ್ರ- ಮಂಡಲಮುಖಿಯಡಿಗಳೊಳು

ಬೆಳ್ಳುಗುರ್ಗಳಿಗಲತಗೆಯೂಡಿ ಮಿಂಚಿಕ್ಕಿ ನಿಲ್ಲಿಯುಂಗುರವು ಕಣ್ಣೆಸೆಯೆ

ಸಲ್ಲಲಿತಾಂಗಿಯ ಕೆಂಬಜ್ಜೆ ಮೆರೆದುವು ಚಜೆಲ್ಲುವಂತನುರಾಗರಸವ

ಅಂಜನವರ್ಣದ ಸಣ್ಣ ರವಕೆಯಪ- ರಂಜಿಯಂಬದ ಮೈಗೆ ಮೆಕೆಯೆ

ಮಂಜುವಸ್ರ್ರದ ಮೇಲುಸೆರಗು ಬೆಡಂಗಿಳಿ- ದೇಂ ಜಾಣೆ ದಿಟ್ಟಿ ಗೊಪ್ಪಿ ದಳೊ

ಕಂಗೊಳಿಸೊಳವಸ್ರದೊಂದು ಕೆಂನಿಂದ ಶು- ಭ್ರಾಂಗವಸ್ತ್ರಕೆ ಕೆಂಪು ರಮಿಸೆ

ರಂಗುಮಾದಳದ ಸೀರೆಯನುಟ್ಟಳೆಂಬ ಬೆ- ಢಂಗಿನೊಳೆಸೆದಳಾ ನೀರಿ

೨೯

೩೦

೩.೧

೩೨

೩%

ಪರಿಶಿಷ್ಟ

ಜೂಳೆಯ ಚಿನ್ನಪೂ ಕಮಲಪೂ ಚಳಿಕೆಗೆ ತಾಳೆಪೂ ಬೆಂಬಚ್ಚೆದಂಡೆ

ಕೋಳೊಂಕೆ ಕರ್ಣಕೆ ಸರಪಣಿ ಮೊದಲಾಗಿ ಬಾಲೆಗಾಬೆರಣವೊಸ್ಪಿ ದುವು

ಗಂಡನ ಬಾಸಿಗದೊಡನೆ ರಾತ್ರಿಗೆ ತನ್ನ ತೊಂಡಿಲು ಮೆರೆವುದಿನ್ನ ದನು

ಮಂಡಿಪುದೊಂದಲ್ಲದುಳಿದ ಭೂಷಣವೆಲ್ಲ ಮಂಡಳಿಸಿದ್ದು ವಂಗನೆಗೆ